Twins Astrology: ಅವಳಿ-ಜವಳಿ ಮಕ್ಕಳಲ್ಲಿ ಒಬ್ಬರಿಗೆ ಅದೃಷ್ಟ, ಇನ್ನೊಬ್ಬರಿಗೆ ಕಷ್ಟಗಳು ಏಕೆ?
ಜಗತ್ತಿನ ಅಪರೂಪದ ವಿಷಯಗಳಲ್ಲಿ ಅವಳಿ-ಜವಳಿ ಮಕ್ಕಳು ಹುಟ್ಟುವುದು ಕೂಡ ಒಂದು. ಇಬ್ಬರು ಇಲ್ಲವೇ ಒಂದಕ್ಕಿಂತ ಹೆಚ್ಚು ಮಕ್ಕಳು ಒಟ್ಟಿಗೆ ಜನಿಸುವುದು ನಿಜಕ್ಕೂ ವಿಶೇಷ. ಕೆಲವೇ ನಿಮಿಷಗಳ ಅಂತರದಲ್ಲಿ ಹುಟ್ಟುವ ಮಕ್ಕಳ ಜಾತಕ ಒಂದೇ ರೀತಿ ಇರುತ್ತದೆಯೇ? ಜ್ಯೋತಿಷ್ಯ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತೆ ನೋಡೋಣ ಬನ್ನಿ
ಬಹುತೇಕರು ತಮ್ಮ ಭವಿಷ್ಯವನ್ನು ಜ್ಯೋತಿಷಿಗಳಿಂದ ತಿಳಿದುಕೊಳ್ಳಲು ಬಯಸುತ್ತಾರೆ. ಅದರಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಯೆಂದರೆ ಅವಳಿಗಳ ಜಾತಕ ಒಂದೇ ಆಗಿರುವಾಗ ಅದೃಷ್ಟದಲ್ಲಿ ವ್ಯತ್ಯಾಸ ಏಕೆ ಎಂದು. ಈ ಪ್ರಶ್ನೆಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ನೋಡಿ. (ಸಾಂದರ್ಭಿಕ ಚಿತ್ರ)
2/ 8
ಅವಳಿ-ಜವಳಿಯಾಗಿ ಹುಟ್ಟುವ ಮಕ್ಕಳ ಎರಡೂ ಜಾತಕಗಳು ಒಂದೇ ರೀತಿ ಕಾಣುತ್ತವೆ. ಹುಟ್ಟಿದ ಸಮಯದಲ್ಲಿ ಹೆಚ್ಚು ವ್ಯತ್ಯಾಸ ಇರುವುದಿಲ್ಲವಾದ್ದರಿಂದ ರಾಶಿಗಳು ಒಂದೇ ಆಗಿತ್ತವೆ. ಆದರೆ, ವಿಧಿಯ ವ್ಯತ್ಯಾಸದಿಂದಾಗಿ ಮಕ್ಕಳಿಬ್ಬರ ಆರ್ಥಿಕ ಸ್ಥಿತಿ ಮತ್ತು ಜೀವನದ ದಿಕ್ಕು ಬೇರೆಯಾಗಿರುತ್ತದೆ.
3/ 8
ಮೊದಲನೆಯದಾಗಿ, ಎಲ್ಲಾ ಅವಳಿಗಳು ಒಂದೇ ಜಾತಕವನ್ನು ಹೊಂದಿರುವುದಿಲ್ಲ. ಇದು ಪ್ರತಿ ಮಗುವಿನ ಜನನದ ನಿಖರವಾದ ಸಮಯವನ್ನು ಅವಲಂಬಿಸಿರುತ್ತದೆ. ಮೊದಲ ಮತ್ತು ಎರಡನೆಯ ಮಗುವಿನ ಜನನ ಸಮಯದ ನಡುವೆ ವ್ಯತ್ಯಾಸವಿರುತ್ತದೆ.
4/ 8
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಮಯ ವ್ಯತ್ಯಾಸದಿಂದ ರಾಶಿ, ನಕ್ಷತ್ರಗಳು ಬದಲಾಗುತ್ತವೆ. ರಾಶಿಚಕ್ರ ಚಿಹ್ನೆಯ ಬದಲಾವಣೆಯು ಕೆಲವೊಮ್ಮೆ ಮಕ್ಕಳ ಭವಿಷ್ಯದಲ್ಲಿ ವ್ಯತ್ಯಾಸವನ್ನುಂಟುಮಾಡುತ್ತದೆ.
5/ 8
ಕರ್ಮದ ತತ್ವದಿಂದಾಗಿ ಅವಳಿಗಳ ಭವಿಷ್ಯವೂ ವಿಭಿನ್ನವಾಗಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಹಿಂದಿನ ಜನ್ಮದ ಕರ್ಮ ಫಲವನ್ನು ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ಅದೇ ವಿಷಯ ಅವಳಿಗಳಿಗೆ ಅನ್ವಯಿಸುತ್ತದೆ.
6/ 8
ಈ ಸೂಕ್ಷ್ಮ ಲೆಕ್ಕಾಚಾರದ ಪ್ರಕಾರ, ಅವಳಿಗಳ ಜಾತಕ ಸಹ ವಿಭಿನ್ನವಾಗಿವೆ. ಹೀಗಾಗಿ ಅವರ ನಡವಳಿಕೆ ಮತ್ತು ಹಣೆಬರಹ ಒಂದೇ ಆಗಿರುವುದಿಲ್ಲ.
7/ 8
ಜಾತಕದಲ್ಲಿ ಹುಟ್ಟಿದ ಸ್ಥಳ, ಹುಟ್ಟಿದ ದಿನಾಂಕ ಒಂದೇ ಆಗಿರುತ್ತದೆ. ಆದರೆ ಮಕ್ಕಳ ಆಲೋಚನೆಗಳು, ಆಸೆಗಳು ಮತ್ತು ಅವರೊಂದಿಗೆ ನಡೆಯುವ ಘಟನೆಗಳಲ್ಲಿ ವ್ಯತ್ಯಾಸವಿದೆ. ಅಷ್ಟೇ ಅಲ್ಲ ಅವರ ವ್ಯಕ್ತಿತ್ವವೂ ವಿಭಿನ್ನವಾಗಿರುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18