ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇ ಬೇಕು. ಹುಟ್ಟು ಉಚಿತ, ಸಾವು ಖಚಿತ ಅಂತ ಹೇಳುವುದನ್ನು ಎಲ್ಲರೂ ಕೇಳಿದ್ದೇವೆ. ಸತ್ತ ಮೇಲೆಯೂ ಹಿಂದೂ ಸಂಪ್ರದಾಯದಲ್ಲಿ ಕೆಲವೊಂದು ಆಚರಣೆಗಳಿವೆ. (ಸಾಂಕೇತಿಕ ಚಿತ್ರ)
2/ 8
ಅದರಲ್ಲಿ ಒಂದು ವಿಚಾರ ಅಂದ್ರೆ ಸತ್ತವರ ಕಾಲ್ಬೆರಳುಗಳಿಗೆ ಬಿಳಿ ಅಥವಾ ಬೇರೆ ಬಣ್ಣದ ದಾರದಿಂದ ಕಟ್ಟುವುದು ಯಾಕೆ ಅನ್ನುವ ಪ್ರಶ್ನೆ ನಿಮ್ಮಲ್ಲೂ ಮೂಡಿರುತ್ತೆ. ಅದಕ್ಕೂ ಒಂದು ಬಲವಾದ ನಂಬಿಕೆಯಿದೆ.(ಸಾಂಕೇತಿಕ ಚಿತ್ರ)
3/ 8
ಸತ್ತವರ ಕಾಲು ಬೆರಳಿಗೆ ಯಾಕೆ ದಾರ ಕಟ್ಟುತ್ತಾರೆ ಅಂತ ನಿಮಗೆ ಗೊತ್ತಿದ್ಯಾ? ಗೊತ್ತಿಲ್ಲ ಅಂದ್ರೆ ಇಲ್ಲಿ ಸಂಪೂರ್ಣವಾಗಿ ಬರೆದಿದ್ದೇವೆ ತಿಳಿದುಕೊಳ್ಳಿ. (ಸಾಂಕೇತಿಕ ಚಿತ್ರ)
4/ 8
ಹಿರಿಯರು ನಂಬುವ ವಿಚಾರಕ್ಕೆ ಬಂದರೆ ಸತ್ತವರ ಕಾಲ್ಬೆರಳುಗಳಿಗೆ ದಾರ ಕಟ್ಟುವುದು ಮೃತಪಟ್ಟವರ ಆತ್ಮ ಮತ್ತೆ ಮನೆಗೆ ಹಿಂದಿರುಗಬಾರದು ಅಂತ ಹೀಗೆ ಮಾಡುತ್ತಾರಂತೆ. (ಸಾಂಕೇತಿಕ ಚಿತ್ರ)
5/ 8
ಹೌದು, ಸತ್ತವರ ಆತ್ಮ 11 ದಿನಗಳ ಕಾಲ ಭೂಮಿಯಲ್ಲೇ ಇರುತ್ತದೆ ಎನ್ನುವುದು ನಂಬಿಕೆ. ಎಲ್ಲ ವಿಧಿ ವಿಧಾನಗಳನ್ನು ಮಾಡಿದ ನಂತರ ಭೂಮಿ ಬಿಟ್ಟು ಆತ್ಮ ಬೇರೆಡೆ ಸಂಚರಿಸುತ್ತೆ ಅಂತ ಎಲ್ಲರೂ ನಂಬುತ್ತಾರೆ. (ಸಾಂಕೇತಿಕ ಚಿತ್ರ)
6/ 8
ಇನ್ನೂ ವೈಜ್ಞಾನಿಕ ವಿಚಾರಕ್ಕೆ ಬಂದ್ರೆ ಸತ್ತವರ ಮೃತದೇಹದಲ್ಲಿ ರಕ್ತ ಸಂಚಾರ ನಿಲ್ಲುತ್ತೆ. ಇದರಿಂದ ಮೃತದೇಹ ಮರಗಟ್ಟುತ್ತೆ. ಹೀಗಾಗಿ ಎರಡು ಕಾಲುಗಳು ವಿರುದ್ಧ ದಿಕ್ಕಿಗೆ ತಿರುಗುತ್ತೆ. ಮತ್ತೆ ಕಾಲುಗಳನ್ನು ಒಟ್ಟಿಗೆ ಜೋಡಿಸಲು ಅಸಾಧ್ಯವಂತೆ. (ಸಾಂಕೇತಿಕ ಚಿತ್ರ)
7/ 8
ಇದೇ ಕಾರಣಕ್ಕೆ ಮೃತದೇಹದ ಕಾಲ್ಬೆರಳುಗಳಿಗೆ ದಾರ ಕಟ್ಟುವುದು. ಹಿಂದೂ ಧರ್ಮದ ನಂಬಿಕೆ ವಿಚಾರ ಇರಲಿ, ಅಥವಾ ವೈಜ್ಞಾನಿಕ ವಿಚಾರ ಇರಲಿ. ಎರಡು ವಿಷಯದ ಬಗ್ಗೆ ಇಲ್ಲಿ ತಿಳಿಸಿದ್ದೇವೆ. ನಂಬುವುದು, ಬಿಡುವುದು ನಿಮಗೆ ಬಿಟ್ಟದ್ದು.
8/ 8
ಇನ್ನೂ ಆಸ್ಪತ್ರೆಯಲ್ಲಿ ಶವಗಾರದಲ್ಲೂ ಶವಗಳನ್ನು ಗುರುತಿಸುವುದಕ್ಕೆ ನಂಬರ್ ಬರೆದು ಶವದ ಕಾಲು ಬೆರಳುಗಳಿಗೆ ದಾರ ಕಟ್ಟುತ್ತಾರೆ. ಆದರೆ ಶವ ಹಸ್ತಾತಂರಿಸಿದ ನಂತರ ಅದನ್ನು ತೆಗೆದು ಎರಡು ಕಾಲ್ಬೆರಳುಗಳನ್ನು ಸೇರಿಸಿ ದಾರ ಕಟ್ಟಲಾಗುತ್ತೆ.
First published:
18
Interesting Facts: ಮೃತದೇಹದ ಕಾಲ್ಬೆರಳಿಗೆ ಬಿಳಿ ಬಟ್ಟೆ ಕಟ್ಟೋದು ಯಾಕೆ? ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!