Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

Maha Shivaratri 2023: ಮಹಾ ಶಿವರಾತ್ರಿಯ ಸಂದರ್ಭದಲ್ಲಿ, ಅನೇಕ ಜನರು ಜಾಗರಣೆ ಮಾಡುತ್ತಾರೆ. ಈ ಸಮಯದಲ್ಲಿ ಪರಮೇಶ್ವರನಿಗೆ ವಿಶೇಷ ಪೂಜೆ ಸಹ ಮಾಡಲಾಗುತ್ತದೆ. ಹಾಗೆಯೇ ಈ ಜಾಗರಣೆ ಮಾಡುವಾಗ ಜಾತಕವನ್ನು ಆಧರಿಸಿ, ಯಾವ ರಾಶಿಯವರು ಯಾವ ಮಂತ್ರವನ್ನು ಪಠಿಸಬೇಕು ಎಂಬುದು ಇಲ್ಲಿದೆ.

First published:

  • 112

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಮೇಷ: ಇದನ್ನು ಅಗ್ನಿ ರಾಶಿ ಎನ್ನಲಾಗುತ್ತದೆ. ಹಾಗಾಗಿ ಈ ದಿನ ಜಾಗರಣೆ ಮಾಡುವಾಗ ಶಿವನಿಗೆ ನೀರನ್ನು ಅರ್ಪಿಸಿದ ನಂತರ "ಓಂ ನಾಗೇಶ್ವರಾಯ ನಮಃ" ಎಂಬ ಮಂತ್ರವನ್ನು 108 ಬಾರಿ ಪಠಿಸಬೇಕು.

    MORE
    GALLERIES

  • 212

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ವೃಷಭ ರಾಶಿ: ಇದನ್ನು ಭೂಮಿ ರಾಶಿ ಎನ್ನಲಾಗುತ್ತದೆ. ಹಬ್ಬದ ದಿನ ಈ ರಾಶಿಯವರು ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಬೇಕು. ಅದರ ನಂತರ "ಓಂ ನಮಃ ಶಿವಾಯ" ಎಂದು 51 ಬಾರಿ ಜಪಿಸಿ.

    MORE
    GALLERIES

  • 312

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಮಿಥುನ: ಇದು ವಾಯು ರಾಶಿಯಾಗಿರುವುದರಿಂದ ಮಿಥುನ ರಾಶಿಯವರು ಶಿವನ ಆಶೀರ್ವಾದಕ್ಕಾಗಿ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಅವರು "ಓಂ ನಮಃ ಶಿವಾಯ ಕಾಲಂ ಮಹಾಕಾಲ ಕಾಲಂ ಕೃಪಾಲಂ ಓ ನಮಃ" ಎಂಬ ಮಂತ್ರವನ್ನು ಪಠಿಸಬೇಕು.

    MORE
    GALLERIES

  • 412

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಕರ್ಕಾಟಕ: ಕಟಕ ರಾಶಿಯು ನೀರಿನ ಸಂಕೇತವಾಗಿದೆ. ಹಾಗಾಗಿ ಹಬ್ಬದ ದಿನ ಈ ರಾಶಿಯವರು ಹಸುವಿನ ಹಾಲನ್ನು ನೈವೇದ್ಯವಾಗಿ ಅರ್ಪಿಸಬೇಕು. ಶಿವ ಚಾಲೀಸವನ್ನು ಭಕ್ತಿಯಿಂದ ಪಠಿಸಬೇಕು.

    MORE
    GALLERIES

  • 512

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಸಿಂಹ ರಾಶಿ: ಅಗ್ನಿ ರಾಶಿಯಾದ ಸಿಂಹ ರಾಶಿಯವರು ದೇವರಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು. ಅಲ್ಲದೇ, ಶಿವರಾತ್ರಿಯ ದಿನ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. ಇದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

    MORE
    GALLERIES

  • 612

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಕನ್ಯಾ ರಾಶಿ: ಭೂಮಿಯ ರಾಶಿಯಾಗಿರುವುದರಿಂದ ಕನ್ಯಾ ರಾಶಿಯವರು ಸ್ವಲ್ಪ ಹೆಚ್ಚು ಶಿವ ಪೂಜೆಯತ್ತ ಗಮನ ಹರಿಸಬೇಕು. ಅವರು "ಓಂ ನಮೋ ಶಿವಾಯ ಕಾಲನ್ ಓ ನಮಃ" ಎಂಬ ಮಂತ್ರವನ್ನು ಯಾವುದೇ ತಪ್ಪುಗಳಿಲ್ಲದೆ ಪಠಿಸಬೇಕು.

    MORE
    GALLERIES

  • 712

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ತುಲಾ: ವಾಯು ರಾಶಿಯಾಗಿರುವ ತುಲಾ ರಾಶಿಯವರು ಶಿವನನ್ನು ಪೂಜಿಸಬೇಕು. ಶಿವರಾತ್ರಿಯ ಸಮಯದಲ್ಲಿ ಜಾಗರಣೆ ಮಾಡುವಾಗ "ಓಂ ನಮಃ ಶಿವಾಯ" ಎಂದು ಜಪಿಸಬೇಕು.

    MORE
    GALLERIES

  • 812

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಜಲರಾಶಿಯಾಗಿರುವುದರಿಂದ ಶಿವನನ್ನ ಹಾಗೂ ಪಾರ್ವತಿಯನ್ಉ ಒಟ್ಟಿಗೆ ಪೂಜಿಸಬೇಕು. ಜಾಗರಣೆ ಮಾಡುವಾಗ "ಓಂ ಪಾರ್ವತೀ ನಾಥಾಯ ನಮಃ" ಎಂದು 51 ಬಾರಿ ಜಪಿಸಬೇಕು.

    MORE
    GALLERIES

  • 912

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಧನುಸ್ಸು: ಅಗ್ನಿ ರಾಶಿಗೆ ಸೇರಿದವರು ಈ ಧನು ರಾಶಿಯವರು. ಹಾಗಾಗಿ ಶಿವರಾತ್ರಿ ದಿನ ಶಿವಪೂಜೆಯ ನಂತರ ರುದಾಷ್ಟ್ರಕಂ ಸ್ತುತಿಯನ್ನು ಪಠಿಸಬೇಕು. ಶಿವನಿಗೆ ಜಲಾಭಿಷೇಕ ಮಾಡುವಾಗ.. "ಓಂ ಅಂಗರೇಶ್ವರಾಯ ನಮಃ" ಎಂಬ ಮಂತ್ರವನ್ನು ಪಠಿಸುತ್ತಾ ಶಿವಲಿಂಗಕ್ಕೆ ನೀರು ಹಾಕಿ.

    MORE
    GALLERIES

  • 1012

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಮಕರ ರಾಶಿ: ಭೂಮಿಯ ಸಂಕೇತವಾದ ಮಕರ ರಾಶಿಯ ಜನರು .ಶಿವಲಿಂಗವನ್ನು ಶ್ರೀಗಂಧ ಅರ್ಪಣೆ ಮಾಡುವ ಮೂಲಕ ಪೂಜೆ ಮಾಡಬೇಕು. ಶಿವನ ಮೂರ್ತಿಗೆ ಶ್ರೀಗಂಧವನ್ನು ಹಚ್ಚಿದ ನಂತರ "ಓಂ ಭಾಮೇಶ್ವರಾಯ ನಮಃ" ಎಂಬ ಮಂತ್ರವನ್ನು 51 ಬಾರಿ ಜಪಿಸಿ.

    MORE
    GALLERIES

  • 1112

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಕುಂಭ ರಾಶಿ: ವಾಯು ರಾಶಿಯಾದ ಕುಂಭ ರಾಶಿಯವರು ಶಿವನಿಗೆ ಹಾಲು, ಮೊಸರು ಮತ್ತು ಜೇನುತುಪ್ಪವನ್ನು ಅರ್ಪಿಸಬೇಕು. ನಂತರ "ಓಂ ನಮಃಶಿವಾಯ" ಮಂತ್ರವನ್ನು ಜಪಿಸಿ.

    MORE
    GALLERIES

  • 1212

    Maha Shivaratri 2023: ಜಾಗರಣೆ ಮಾಡುವಾಗ ನಿಮ್ಮ ರಾಶಿ ಅನುಸಾರ ಈ ಮಂತ್ರ ಪಠಿಸಿ ಸಾಕು, ಇನ್ನೇನೂ ಬೇಡ

    ಮೀನ ರಾಶಿ: ಮೀನ ರಾಶಿಯ ಜನರು, ನೀರಿನಂಶವಿರುವವರು. ಹಾಗಾಗಿ ದೇವಸ್ಥಾನದಲ್ಲಿ ಕುಳಿತು ಶಿವನಿಗೆ ಬಿಲ್ವ ಪತ್ರೆ ಹಾಗೂ ಶ್ರೀಗಂಧವನ್ನು ಅರ್ಪಿಸಬೇಕು. ನಂತರ ಶಿವಾಷ್ಟಕವನ್ನು ಭಕ್ತಿಯಿಂದ ಪಠಿಸಬೇಕು.

    MORE
    GALLERIES