Deepavali 2022: ರಾಶಿಗನುಗುಣವಾಗಿ ಈ ಮಂತ್ರಗಳನ್ನು ಪಠಿಸಿ, ದೇವರ ಆಶೀರ್ವಾದ ಖಂಡಿತ ನಿಮಗೆ ಸಿಗುತ್ತೆ!

ದೀಪಾವಳಿ 2022 ನ್ನು ಅಕ್ಟೋಬರ್‌ 24 ರಂದು ಸೋಮವಾರ ಆಚರಿಸಲಾಗುವುದು. ದೀಪಾವಳಿ ಹಬ್ಬದ ದಿನ ಲಕ್ಷ್ಮಿ ದೇವಿಯನ್ನು ಮತ್ತು ಕುಬೇರ ದೇವನನ್ನು ಪೂಜಿಸಲಾಗುತ್ತದೆ. ರಾಶಿಯ ಪ್ರಕಾರ ದೀಪಾವಳಿ ಪೂಜೆಯನ್ನು ಮಾಡುವುದು,ಯಾವ ರಾಶಿಯವರು ಯಾವ ಮಂತ್ರ ಪಠಿಸಬೇಕು ಎಂಬುದರ ಕುರಿತಾಗಿ ತಿಳಿಯೋಣ.

First published: