Shiva Worship: ಶ್ರಾವಣದಲ್ಲಿ ಯಾವ ರೀತಿಯ ಶಿವಲಿಂಗ ಪೂಜಿಸಿದ್ರೆ ಫಲ ಗೊತ್ತಾ?

ಶ್ರಾವಣ ಮಾಸ ಶಿವನಿಗೆ ಸಮರ್ಪಿತವಾಗಿದ್ದು, ಶಿವನ ಆರಾಧನೆಯಿಂದ ವಿಶೇಷ ಫಲಿತಾಂಶ ಪಡೆಯಬಹುದಾಗಿದೆ. ಈ ಮಾಸದಲ್ಲಿ ಶಿವನ ಲಿಂಗಕ್ಕೆ ಮನೆಯಲ್ಲಿ ಜಲಾಭಿಷೇಕ ಕೂಡ ಮಾಡಲಾಗುವುದು. ಇನ್ನು ಮನೆಯಲ್ಲಿ ಯಾವ ರೀತಿಯ ಶಿವಲಿಂಗ ಸ್ಥಾಪಿಸಿದರೆ ಯಾವ ಫಲ ಎಂಬ ಮಾಹಿತಿ ಇಲ್ಲಿದೆ.

First published: