Tree God: ಯಾವ ಮರದಲ್ಲಿ ಯಾವ ದೇವರು ನೆಲೆಸುತ್ತಾರೆ? ಇಲ್ಲಿದೆ ನೋಡಿ ಮಾಹಿತಿ
Tree And God: ನೀವು ಗಮನಿಸಿರಬಹುದು ನಾವು ಆಲದ ಮರ, ಅರಳಿ ಮರ ಹೀಗೆ ವಿವಿಧ ಮರಗಳಿಗೆ ಪೂಜೆ ಮಾಡುತ್ತೇವೆ. ಅದರಲ್ಲಿ ದೇವರು ಇದ್ದಾನೆ ಎಂದು ನಂಬಿದ್ದೇವೆ. ಆದರೆ ಯಾವ ಮರದಲ್ಲಿ ಯಾವ ದೇವರು ಇರುವುದು ಎನ್ನುವುದರ ಬಗ್ಗೆ ಕೆಲ ಗೊಂದಲಗಳಿದೆ. ಅದಕ್ಕೆ ಪರಿಹಾರ ಇಲ್ಲಿದೆ.
ಹಿಂದೂ ಧರ್ಮದಲ್ಲಿ ಮರಗಳನ್ನು ದೇವರು ಎಂದು ಪೂಜಿಸಲಾಗುತ್ತದೆ. ಹಬ್ಬ-ಹರಿದಿನಗಳಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಒಂದೊಂದು ಮರದಲ್ಲಿ ಒಂದೊಂದು ದೇವರ ಇದ್ದಾರೆ ಎಂದು ನಂಬಲಾಗುತ್ತದೆ.
2/ 8
ನಂಬಿಕೆಯ ಪ್ರಕಾರ ತುಳಸಿ ಹಾಗೂ ಬಾಳೆಗಿಡದಲ್ಲಿ ಲಕ್ಷ್ಮೀ ಹಾಗೂ ವಿಷ್ಣು ನೆಲೆಸಿರುತ್ತಾಳೆ ಎನ್ನಲಾಗುತ್ತದೆ. ಹಾಗಾಗಿ ಈ ಎರಡು ಗಿಡಗಳಿಗೆ ಪ್ರತಿದಿನ ನೀರನ್ನು ಹಾಕುವುದರಿಂದ ಸಂಪತ್ತು ಹೆಚ್ಚಾಗುತ್ತದೆ.
3/ 8
ಅಲ್ಲದೇ, ನಲ್ಲಿಕಾಯಿ ಮರದಲ್ಲಿ ಸಹ ವಿಷ್ಣು ನೆಲೆಸಿರುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಏಕಾದಶಿಯ ದಿನದಂದು ನೆಲ್ಲಿಕಾಯಿ ಮರಕ್ಕೆ ನೀರನ್ನು ಹಾಕಬೇಕು ಹಾಗೂ ಗುರುವಾರ ಬಾಳೆಗಿಡಕ್ಕೆ ಅರಿಶಿನ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ.
4/ 8
ಇನ್ನು ಕದಂಬ ಮರದಲ್ಲಿ ಸಹ ಲಕ್ಷ್ಮೀ ವಾಸವಾಗಿರುತ್ತಾಳೆ ಎನ್ನುತ್ತಾರೆ ಹಿರಿಯರು. ಹಾಗಾಗಿ ನಿಮ್ಮ ಆರ್ಥಿಕ ಸಮಸ್ಯೆ ನಿವಾರಣೆಯಾಗಲು ಕದಂಬ ವೃಕ್ಷದ ಕೆಳಗೆ ಹೋಮ-ಹವನ ಮಾಡಬೇಕು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
5/ 8
ಬಿಲ್ವಪತ್ರೆ ಮತ್ತು ಆಲದ ಮರದಲ್ಲಿ ಶಿವ ವಾಸವಾಗಿದ್ದನೆ ಎನ್ನಲಾಗುತ್ತದೆ. ಹಾಗಾಗಿಯೇ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ. ಅಲ್ಲದೇ ನಾವು ತ್ರಯೋದಶಿಯಂದು ಆಲದ ಮರವನ್ನು ಪೂಜಿಸೋದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೇವೆ.
6/ 8
ಶಿವನಿಗೆ ಬಿಲ್ವಪತ್ರೆ ಎಷ್ಟು ಇಷ್ಟವೋ ಹಾಗೆಯೇ ಶಮಿ ಎಲೆಗಳು ಸಹ ಇಷ್ಟ. ನೀವು ಶಿವನಿಗೆ ಶನಿ ಎಲೆಗಳನ್ನು ಅರ್ಪಿಸಬಹುದು. ಈ ಶಮಿ ಗಿಡದಲ್ಲಿ ಶಿವ ನೆಲೆಸಿರುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿ ಪ್ರತಿ ಶನಿವಾರ ಶಮಿ ಮರಕ್ಕೆ ಸಾಸಿವೆ ಎಣ್ಣೆಯ ದೀಪ ಹಚ್ಚುವುದರಿಂದ ಮನೆಯಲ್ಲಿ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ.
7/ 8
ಗರಿಕೆಯಲ್ಲಿ ಗಣೇಶ ನೆಲೆಸಿರುತ್ತಾನೆ ಎನ್ನಲಾಗುತ್ತದೆ. ಅಲ್ಲದೇ, ಗರಿಕೆ ಗಣೇಶನ ನೆಚ್ಚಿನ ವಸ್ತುಗಳಲ್ಲಿ ಒಂದು. ಬುಧವಾರ ನೀವು ಗಣೇಶನಿಗೆ ಅರಿಶಿನ ಹಚ್ಚಿದ ಗರಿಕೆ ಅರ್ಪಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎನ್ನಲಾಗುತ್ತದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18