ವಿದ್ಯಾ ಲಕ್ಷ್ಮಿಯು ತಾಯಿಯ ಅಷ್ಟ ಲಕ್ಷ್ಮಿ ರೂಪದ ಎಂಟನೆಯ ರೂಪವಾಗಿದೆ. ಆಕೆ ಜ್ಞಾನ, ಕಲೆ ಮತ್ತು ಕೌಶಲ್ಯಗಳನ್ನು ಕರುಣಿಸುತ್ತಾಳೆ. ಆಕೆಯ ರೂಪ ಬ್ರಹ್ಮಚಾರಿಣಿ ದೇವಿಯಂತಿದೆ. ಆಕೆಯ ಪೂಜೆಯಿಂದ ಆಧ್ಯಾತ್ಮಿಕ ಅಭ್ಯಾಸದಿಂದ, ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಾಗುತ್ತದೆ. (ಮೇಲಿನ ಲೇಖನದ ವರದಿಯೂ ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)