Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

ಅನೇಕ ಜನರು ತಮ್ಮ ಕೈ ಅಥವಾ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಆದರೆ ಈ ಹಗ್ಗವನ್ನು ನಿಖರವಾಗಿ ಎಲ್ಲಿ ಕಟ್ಟಬೇಕು ಮತ್ತು ಅದರಿಂದಾಗುವ ಪ್ರಯೋಜನಗಳೇನು ಎಂದು ಈ ಲೇಖನದಲ್ಲಿದೆ ಓದಿ.

First published:

  • 18

    Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

    ಹೆಚ್ಚಿನ ಜನರು ತಮ್ಮ ಜೀವನದಲ್ಲಿ ಏನಾದರೊಂದು ಅಭ್ಯಾಸವನ್ನು ಮಾಡಿಕೊಂಡಿರ್ತಾರೆ. ಆದರೆ ಕೆಲವೊಂದರಿಂದ ಪ್ರಯೋಜನಗಳಿದ್ದರೆ, ಇನ್ನೂ ಕೆಲವು ಫ್ಯಾಶನ್​ಗಾಗಿ ಅಭ್ಯಾಸ ಮಾಡಿಕೊಳ್ತಾರೆ. ಅದರಲ್ಲೂ ಅನೇಕ ಜನರು ತಮ್ಮ ಕೈ ಅಥವಾ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟುತ್ತಾರೆ. ಇದಕ್ಕೂ ಒಂದು ಬಲವಾದ ಕಾರಣವಿದ್ಯಂತೆ.

    MORE
    GALLERIES

  • 28

    Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

    ಹಾಗಿದ್ರೆ ಈ ದಾರವನ್ನು ಯಾಕೆ ಕಟ್ಟುತ್ತಾರೆ ಮತ್ತು ಅದನ್ನು ನಿಖರವಾಗಿ ಎಲ್ಲಿ ಕಟ್ಟಬೇಕು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ಓದಿ.

    MORE
    GALLERIES

  • 38

    Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

    ಹೆಚ್ಚಿನವರು ಕಪ್ಪು ಬಣ್ಣವು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ ಎಂದು ನಂಬುತ್ತಾರೆ. ಇದಕ್ಕಾಗಿಯೇ ಎಷ್ಟೋ ಮಂದಿ ಈ ಬಣ್ಣದ ದಾರವನ್ನು ಧರಿಸುತ್ತಾರೆ.

    MORE
    GALLERIES

  • 48

    Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

    ಇನ್ನು ಕೆಲವರು ಧಾರ್ಮಿಕ ನಂಬಿಕೆಗಳಿಗೆ ತಕ್ಕಂತೆ ಕಟ್ಟಿಕೊಳ್ಳುತ್ತಾರೆ. ಆದರೆ ಲಕೆಲವರಿಗೆ ಈ ಕಪ್ಪು ದಾರವನ್ನು ಕಟ್ಟೋದೆ ಒಂದು ಟ್ರೆಂಡ್​ ಆಗಿಬಿಟ್ಟಿದೆ.

    MORE
    GALLERIES

  • 58

    Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

    ಈ ಕಪ್ಪು ಬಣ್ಣದ ದಾರವನ್ನು ಕಟ್ಟೋದು ಅವರವರ ವೈಯಕ್ತಿಕ ಆಯ್ಕೆಯಾಗಿರುತ್ತದೆ. ಇದಕ್ಕೆ ಯಾವುದೇ ರೀತಿಯ ನಿಯಮಗಳಿಲ್ಲ. ಆದರೆ ಕೆಲವೊಬ್ಬರ ನಂಬಿಕೆಗಳಿಗೆ ಇದು ಸಂಬಂಧಿಸಿರುತ್ತದೆ.

    MORE
    GALLERIES

  • 68

    Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

    ಕಾಲಿಗೆ ಕಪ್ಪು ದಾರವನ್ನು ಕಟ್ಟಲು ಕೆಲವು ನಿಯಮಗಳಿವೆ. ಅದರಂತೆ ಪುರುಷರು ಬಲಗಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು. ಆದ್ದರಿಂದ ಮಹಿಳೆಯರು ಎಡ ಕಾಲಿಗೆ ಕಪ್ಪು ದಾರವನ್ನು ಕಟ್ಟಬೇಕು.

    MORE
    GALLERIES

  • 78

    Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

    ಇನ್ನು ಕಾಲಿಗೆ ಅಥವಾ ಕೈಗಳಿಗೆ ಕಪ್ಪು ದಾರವನ್ನು ಕಟ್ಟೋದ್ರಿಂದ ಯಾವುದೇ ದೃಷ್ಟಿ ಬೀಳುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಎಲ್ಲವೂ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಗಳಿಗೆ ಸಂಬಂಧಪಟ್ಟಿರುತ್ತದೆ.

    MORE
    GALLERIES

  • 88

    Astro Tips: ಕಪ್ಪು ದಾರ ಕಟ್ಟಿಕೊಂಡ್ರೆ ಒಳ್ಳೆಯದಾಗುತ್ತಾ? ಇಲ್ಲಿದೆ ನೋಡಿ ಮಾಹಿತಿ

    ಕಾಲುಗಳ ಮೇಲೆ ಕಪ್ಪು ದಾರವನ್ನು ಕಟ್ಟೋದ್ರಿಂದ ವ್ಯಕ್ತಿಯು ಯಾವುದೇ ನಕಾರಾತ್ಮಕ ಶಕ್ತಿಗಳ ಪ್ರಭಾವದಿಂದ ದೂರವಿರುತ್ತಾನೆ. (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES