Vastu: ಮನೆಯ ಈ ದಿಕ್ಕಿನಲ್ಲಿ New Year Calendar ಹಾಕಿದ್ರೆ ಒಳ್ಳೆಯದು...

ವಾಸ್ತು ಶಾಸ್ತ್ರದ ಪ್ರಕಾರ ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇಡಬಾರದು. ಇದು ಅಶುಭವೆಂದು ಪರಿಗಣಿಸಲಾಗಿದೆ. ಹಳೆಯ ಪಂಚಾಂಗವನ್ನು ಮನೆಯಲ್ಲಿ ಇಡುವುದರಿಂದ ಮನೆಯ ಸದಸ್ಯರ ಪ್ರಗತಿಗೆ ಅನೇಕ ಅಡೆತಡೆಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಜೊತೆಗೆ ಹೊಸ ಕ್ಯಾಲೆಂಡರ್ ( New Calendar ) ಅನ್ನು ಮನೆಯ ಗೋಡೆಗೆ ತೂಗು ಹಾಕುವ ಮುನ್ನ ಕೆಲವು ಅಂಶಗಳನ್ನು ಗಮನದಲ್ಲಿರಿಸಬೇಕು. ಹೊಸ ಕ್ಯಾಲೆಂಡರ್​ ಅನ್ನು ವಾಸ್ತು ಪ್ರಕಾರ (Vastu) ನಿರ್ಧಿಷ್ಟ ದಿಕ್ಕಿನಲ್ಲಿ ಹಾಕಿದರೆ ಮಾತ್ರ ಸಂತೋಷ ಮತ್ತು ಸಮೃದ್ಧಿ ಪಡೆಯಲು ಸಾಧ್ಯ. ಈ ಹಿನ್ನಲೆ ಕ್ಯಾಲೆಂಡರ್​ ಸಂಬಂಧದ ವಾಸ್ತು ಮಾಹಿತಿ ಇಲ್ಲಿದೆ.

First published: