Rakshbhandan 2022: ರಕ್ಷಾ ಬಂಧನ ಯಾವಾಗ ಆಗಸ್ಟ್​ 11 ಅಥವಾ 12; ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ

Rakshbhandan 2022: ಹಿಂದೂ ಕ್ಯಾಲೆಂಡರ್ ಪ್ರಕಾರ, ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷ ರಕ್ಷಾ ಬಂಧನ ಆಗಸ್ಟ್ 11 ಅಥವಾ 12 ಎಂಬುದರ ಬಗ್ಗೆ ಗೊಂದಲ ಇದೆ.

First published: