Radha Ashtami 2022: ಕೃಷ್ಣಾಷ್ಟಮಿ ಆಯ್ತು, ರಾಧಾ ಅಷ್ಟಮಿ ಯಾವಾಗ; ಇಲ್ಲಿದೆ ಸಂಪೂರ್ಣ ಮಾಹಿತಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ರಾಧೆ ಆರಾಧನೆಯಿಲ್ಲದೆ ಶ್ರೀಕೃಷ್ಣನ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳ ಪ್ರಕಾರ ರಾಧಾ ಅಷ್ಟಮಿಯಂದು ಉಪವಾಸ ಮಾಡದೇ ಕೃಷ್ಣ ಜನ್ಮಾಷ್ಟಮಿ ಉಪವಾಸದ ಫಲ ಸಿಗುವುದಿಲ್ಲ.

First published: