Makar Sankranti: ಮಕರ ಸಂಕ್ರಾಂತಿ ಹಬ್ಬ ಜ.14 ಅಥವಾ 15; ಇಲ್ಲಿದೆ ಗೊಂದಲಗಳಿಗೆ ಉತ್ತರ

ಈ ವರ್ಷ ಮಕರ ಸಂಕ್ರಾಂತಿಯ (Makar Sankranti) ದಿನಾಂಕದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಕೆಲ ಹಿಂದೂ ಕ್ಯಾಲೆಂಡರ್​ನಲ್ಲಿ ಮಕರ ಸಂಕ್ರಾಂತಿಯ ದಿನವನ್ನು ಜನವರಿ 14 (January 14) ಎಂದು ಇದ್ದರೆ, ಮತ್ತೆ ಕೆಲವುದರಲ್ಲಿ ಜನವರಿ 15 (January 15) ಎಂದು ಇದೆ. ಈ ಹಿನ್ನಲೆ ಹಬ್ಬವನ್ನು ಎಂದು ಆಚರಿಸಬೇಕು ಎಂಬ ಗೊಂದಲ ಮೂಡಿದೆ. ಇಂತಹ ಗೊಂದಲಕ್ಕೆ ಪರಿಹಾರ ಇಲ್ಲಿದೆ.

First published: