Sankashti Chaturthi: ಜ್ಯೇಷ್ಠ ಮಾಸದ ಏಕದಂತ ಸಂಕಷ್ಟಿ ಯಾವಾಗ, ಆಚರಣೆ ಹೇಗೆ?

ಹಿಂದೂ ಪಂಚಾಂಗದ ಪ್ರಕಾರ, ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ (Chaturthi) ದಿನಾಂಕವನ್ನು ಏಕದಂತ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ವರ್ಷದ ಏಕದಂತ ಸಂಕಷ್ಟಿ ಚತುರ್ಥಿ ಗುರುವಾರ, ಮೇ 19ರಂದು ಬಂದಿದೆ.

First published: