Bheemana Amavasya: ಜು. 28 ಭೀಮನ ಅಮಾವಾಸ್ಯೆ: ಈ ದಿನದ ಮಹತ್ವ, ಆಚರಣೆ ತಿಳಿಯಿರಿ

ಈ ಭೀಮನ ಅಮಾವಾಸ್ಯೆಯಂದು ವಿವಾಹಿತ ಮಹಿಳೆಯರು ಗಂಡನ ದೀರ್ಘಾಯುಷ್ಯಕ್ಕಾಗಿ ಪೂಜೆ ಮಾಡುತ್ತಾರೆ. ಈ ದಿನ ಶಿವ ಮತ್ತು ಪಾರ್ವತಿಯನ್ನು ವಿಶೇಷವಾಗಿ ಪೂಜಿಸುವುದರಿಂದ ಒಳಿತಾಗಲಿದೆ ಎಂಬ ನಂಬಿಕೆ ಇದೆ.

First published: