Zodiac Sign: ಈ ರಾಶಿಯವರು ಏನಾದ್ರೂ ಪ್ರೇತ ಆದ್ರೆ ಮೊದಲು ಮಾಡುವ ಕೆಲಸ ಇದಂತೆ!

ನಾನು ಏನಾದ್ರೂ ಪ್ರೇತ (Ghost) ಆದ್ರೆ ಮೊದಲು ಕಾಡುವುದು ನಿನ್ನನ್ನೇ ಎಂಬ ಮಾತು ಅನೇಕ ಸಲ ನಮ್ಮ ಬಾಯಿಂದ ಹೊರ ಬಂದಿರುತ್ತದೆ. ಇದೇ ಕಾರಣಕ್ಕೆ ಅನೇಕರು ದೆವ್ವದಂತೆ ವೇಷ ತೊಟ್ಟು ಎದುರಿಸುತ್ತಾರೆ. ಅನೇಕರು ತಾವು ಏನಾದ್ರೂ ಪ್ರೇತ ಆದ್ರೆ ಏನು ಮಾಡಬೇಕು ಎಂದು ಕೂಡ ಯೋಚಿಸುತ್ತಾರೆ. ಕೆಲವು ರಾಶಿಗಳ (Zodiac Sign) ಚಿಂತನೆ ಈ ವಿಷಯದಲ್ಲಿ ಒಂದೇ ಆಗಿರುತ್ತದೆ. ಈ ರಾಶಿಗೆ ಅನುಗುಣವಾಗಿ ನೀವೇನಾದ್ರೂ ಪ್ರೇತ ಆದ್ರೆ ಏನು ಮಾಡಬೇಕು ಎಂದು ಚಿಂತಿಸಿದ್ದೀರಾ ಎಂಬ ಮಾಹಿತಿ ಇಲ್ಲಿದೆ.

First published: