Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

Shloka For Kids: ಮಕ್ಕಳಿಗೆ ಶ್ಲೋಕ ಹೇಳಿಕೊಡುವುದರಿಂದ ಅನೇಕ ರೀತಿಯ ಪ್ರಯೋಜನವಿದೆ. ಅದು ಅವರ ಮಾನಸಿಕ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ. ಮಕ್ಕಳಿಗೆ ಯಾವ ಶ್ಲೋಕ ಹೇಳಿಕೊಡಬೇಕು ಎನ್ನುವ ಗೊಂದಲ ಮಾತ್ರ ಪೋಷಕರಲ್ಲಿಇರುತ್ತದೆ. ಅದಕ್ಕೆ ಇಲ್ಲಿದೆ ಪರಿಹಾರ. ಮಕ್ಕಳಿಗೆ ಸುಲಭವಾಗಿ ಹೇಳಿಕೊಡುವ ಕೆಲ ಶ್ಲೋಕಗಳಿದ್ದು, ನೀವು ಹೇಳಿಕೊಡಬಹುದು.

First published:

  • 18

    Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

    ಯಾವುದೇ ಕೆಲಸವನ್ನು ಆರಂಭ ಮಾಡುವ ಮೊದಲು ಗಣೇಶನ ಆರಾಧನೆ ಮಾಡಬೇಕು. ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ, ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದ. ಈ ಮಂತ್ರವನ್ನು ಹೇಳಿಕೊಡಿ.

    MORE
    GALLERIES

  • 28

    Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

    ಶಿಕ್ಷಣದಲ್ಲಿ ಯಶಸ್ಸು ಪಡೆಯಲು ಸರಸ್ವತಿಯ ಆಶೀರ್ವಾದ ಬಹಳ ಅಗತ್ಯ. ಹಾಗಾಗಿ ಸರಸ್ವತಿ ಶ್ಲೋಕ ಹೇಳಿಕೊಡಿ, ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇಸದ.

    MORE
    GALLERIES

  • 38

    Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

    ರಾಮಾಯ ರಾಮ ಭದ್ರಾಯ ರಾಮಚಂದ್ರಾಯ ವೇಧಸೇ ರಘು ನಾಥಾಯ ನಾಥಾಯ ಸಿತಾಯಃ ಪತಯೇ ನಮಃ. ಇದು ಪ್ರಭು ಶ್ರಿರಾಮಚಂದ್ರನ ಶ್ಲೋಕವಾಗಿದ್ದು, ಸುಲಭವಾಗಿ ಮಕ್ಕಳಿಗೆ ಹೇಳಿಕೊಡಬಹುದು.

    MORE
    GALLERIES

  • 48

    Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

    ವಿಷ್ಣುವಿನ ಮಂತ್ರ: ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಮ್ | ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ, ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಮ್

    MORE
    GALLERIES

  • 58

    Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

    ಯಾವಾಗಲೂ ಆಹಾರ ಸೇವನೆ ಮಾಡುವ ಮೊದಲ ದೇವರಿಗೆ ಧನ್ಯವಾದ ಹೇಳಬೇಕು. ಮುಖ್ಯವಾಗಿ ಅನ್ನಪೂರ್ಣೆಯನ್ನು ಈ ಸಮಯಲ್ಲಿ ಸ್ಮರಿಸಬೇಕು. ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ | ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ ||

    MORE
    GALLERIES

  • 68

    Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

    ಗೋಕುಲ ನಂದನ ಶ್ರೀಕೃಷ್ನ ಎಂದರೆ ಮಕ್ಕಳಿಗೆ ಸಹ ಬಹಳ ಇಷ್ಟ. ಹಾಗಾಗಿ ಈ ಶ್ಲೋಕವನ್ನು ಹೇಳಿಕೊಡಿ. ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರು.

    MORE
    GALLERIES

  • 78

    Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

    ಜೀವನದಲ್ಲಿ ಶಕ್ತಿ ಹಾಗೂ ಧೈರ್ಯ ನೀಡುವ ಹನುಮಂತನ ಶ್ಲೋಕ ಇದು. ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ | ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ

    MORE
    GALLERIES

  • 88

    Shloka For Kids: ಮಕ್ಕಳಿಗೆ ಸುಲಭವಾಗಿ ಹೇಳಿಕೊಡಬಹುದಾದ ಶ್ಲೋಕಗಳಿವು

    ಜಗತ್ತಿನಲ್ಲಿ ಯಾವುದೇ ಸಮಸ್ಯೆ ಆಗದೇ ಎಲ್ಲವೂ ಶಾಂತಿಯುತವಾಗಿರಲಿ ಎಂದು ಪ್ರಾರ್ಥಿಸುತ್ತಾ ಈ ಶ್ಲೋಕವನ್ನು ಹೇಳಬೇಕು. ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ಓಂ ಶಾಂತಿ ಶಾಂತಿ ಶಾಂತಿ.

    MORE
    GALLERIES