Havana: ವಿದ್ಯೆ- ಹಣ ಪ್ರಾಪ್ತಿಗೆ ಈ ಹೋಮ-ಹವನ ಮಾಡಿದರೆ ಪುಣ್ಯ ಫಲವಂತೆ

ಹೋಮ- ಹವನಕ್ಕೆ (Homa- Havana) ಹಿಂದೂ ಧರ್ಮದಲ್ಲಿ ವಿಶೇಷ ಶಕ್ತಿ ಹಾಗೂ ಮಾನ್ಯತೆ ಇದೆ. ಧಾರ್ಮಿಕ ಹಾಗೂ ವೈಜ್ಞಾನಿಕ ಪ್ರಾಮುಖ್ಯತೆ ಪಡೆದಿರುವ ಈ ಹೋಮ- ಹವನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಕರಾತ್ಮಕ ಶಕ್ತಿ ನಿವಾರಣೆಗೆ ಗ್ರಹಶಾಂತಿ ಸೇರಿದಂತೆ ಅನೇಕ ಪುಣ್ಯಗಳ ಪ್ರಾಪ್ತಿಗೆ ಈ ಹೋಮ ನಡೆಸಲಾಗುವುದು. ಹೋಮದಲ್ಲಿ ನಾವು ಅರ್ಪಿಸುವ ವಸ್ತುಗಳು, ಬೇಡಿಕೆಗಳನ್ನು ಅಗ್ನಿ ದೇವ ನೇರವಾಗಿ ದೇವರಿಗೆ ತಲುಪಿಸುತ್ತಾನೆ ಎಂಬ ನಂಬಿಕೆ ಇದೆ. ಇನ್ನು ಹೋಮದಲ್ಲಿ ಅನೇಕ ವಿಧ ಇದ್ದು, ಯಾವ ಹೋಮ ಮಾಡಿದರೆ, ಯಾವ ಫಲ ಪ್ರಾಪ್ತಿಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.

First published: