Ganesha Idol: ಯಾವ ಕಡೆ ಸೊಂಡಿಲಿರುವ ಗಣೇಶ ಮೂರ್ತಿ ಪೂಜಿಸಿದ್ರೆ ಒಳ್ಳೆಯದು

ಮನೆಯೊಳಗೆ, ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಅದರ ಸೊಂಡಿಲು ಬಗ್ಗೆ ಕೂಡ ಗಮಹರಿಸಬೇಕು. ಗಣೇಶನ ಸೊಂಡಿಲು ಎಡಕ್ಕೆ ತಿರುಗಿರಬೇಕು. ಈ ರೀತಿಯ ಗಣೇಶ ಮೂರ್ತಿಯನ್ನು ಮನೆಯಲ್ಲಿ ಪೂಜಿಸಬಹುದು ಎಂದು ನಂಬಲಾಗಿದೆ.

First published: