ವೃಷಭ
ಈ ರಾಶಿಯ ಮಹಿಳೆಯರು ಶಕ್ತಿಶಾಲಿಗಳು ಎಂದು ಹೆಸರು ಪಡೆದಿದ್ದಾರೆ. ಬಹಳ ಸ್ವತಂತ್ರವಾಗಿ ಜೀವಿಸುವವರು ಇವರು. ಈ ಮಹಿಳೆಯರು ಜೀವನದಲ್ಲಿ ಎಂತಹ ಸಂದರ್ಭಗಳನ್ನು ಎದುರಿಸಿದರೂ ಯಶಸ್ವಿಯಾಗುತ್ತಾರೆ. ಜೊತೆಗೆ ಈ ರಾಶಿಯವರು ಬಹಳ ಬುದ್ಧಿವಂತರೂ ಕೂಡ ಆಗಿದ್ದು, ಏನನ್ನಾದರೂ ಸಾಧಿಸಬೇಕು ಎಂದು ನಿರ್ಧಾರ ಮಾಡಿದರೆ, ಸಾಧಿಸಿಯೇ ತೀರುತ್ತಾರೆ.