ಈ ವರ್ಷ ಕುಂಭ ರಾಶಿಯವರಿಗೆ 2ನೇ ಮನೆಯಲ್ಲಿ ಗುರು ಸಂಚಾರವಿದೆ. 2022-23ರಲ್ಲಿ 12ನೇ ಮತ್ತು 1ನೇ ಮನೆಗಳಲ್ಲಿ ಶನಿಯ ಸಾಡೇಸಾತಿ ಚಲನೆ ಮತ್ತು ಸರಾಸರಿ ಗುರು ಸಂಚಾರದ ಕಾರಣ, ಈ ವರ್ಷ ಕುಂಭ ರಾಶಿಯವರಿಗೆ ಸರಾಸರಿ ಸಮಯವಾಗಿರುತ್ತದೆ. ಕುಂಭ ರಾಶಿಯವರಿಗೆ 2022-23ರಲ್ಲಿ ರಾಹು 3ನೇ ಮನೆಯಲ್ಲಿದ್ದು ಕೇತು 9ನೇ ಮನೆಯಲ್ಲಿರುತ್ತಾನೆ. ಹೀಗಾಗಿ ಇಷ್ಟು ದಿವಸ ನೀವು ಏನು ಕಷ್ಟವನ್ನು ಅನುಭವಿಸುತ್ತಾ ಇರುತ್ತೀರಾ ಇನ್ನು ಮುಂದೆ ಸಂಕಷ್ಟ ಇರುವುದಿಲ್ಲ.