Shani Sade Sati: ಈ ಸಾಡೇ ಸಾತಿ ದೋಷ ಎಂದರೇನು; ಯಾಕೆ ಕಾಡುತ್ತೆ, ಇಲ್ಲಿದೆ ಪೂರ್ಣ ಮಾಹಿತಿ

ಕರ್ಮ ಫಲದಾತ ಶನಿಯಿಂದಾಗಿ (Shani) ಅದೃಷ್ಟ ಮತ್ತು ದುರದೃಷ್ಟಗಳು ಕಾಡುತ್ತವೆ ಎಂಬ ನಂಬಿಕೆ ಜ್ಯೋತಿಷ್ಯದಲ್ಲಿದೆ. ಶನಿಯ ವಕ್ರದೃಷ್ಟಿಯಿಂಸ ವ್ಯಕ್ತಿಯೊಬ್ಬ ಸಾಕಷ್ಟು ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇನ್ನು ಈ ಶನಿಗೆ ಸಂಬಂಧಿಸಿದ ಸಾಡೇ ಸಾತಿ (Sade sati) ದೋಷ ಅತ್ಯಂತ ಪ್ರಬಲ ದೋಷಗಳಲ್ಲಿ ಒಂದಾಗಿದೆ. ಈ ಸಾಡೇ ಸಾತಿ ದೋಷ ಎಂದರೇನು, ಯಾಕೆ ಇದು ಕಾಡುತ್ತೆ, ಏನಿದರ ಪರಿಣಾಮ ಗೊತ್ತಾ?

First published: