ಈ ಗಂಡಮೂಲ ನಕ್ಷತ್ರಗಳೆಂದರೆ ಅಶ್ವಿನಿ, ಆಶ್ರೇಶ, ಮಖ, ಜ್ಯೇಷ್ಟ, ಮೂಲ, ರೇವತಿ. ಇದರಲ್ಲಿ ಅಶ್ವಿನಿ, ಮಖ ಮತ್ತು ಮೂಲ ನಕ್ಷತ್ರಗಳು ಕೇತು ಗ್ರಹಕ್ಕೆ ಸಂಬಂಧಿಸಿದ್ದಾಗಿದ್ದು, ಆಶ್ಲೇಷ, ಜ್ಯೇಷ್ಟ ಮತ್ತು ರೇವತಿ ನಕ್ಷತ್ರಗಳು ಬುಧಕ್ಕೆ ಸಂಬಂಧಿಸಿವೆ. ಈ ನಕ್ಷತ್ರದಲ್ಲಿ ಜನಿಸಿದವರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.