Gajakesari Yoga: ಗಜಕೇಸರಿ ಯೋಗ ಎಂದರೇನು; ಹೇಗೆ ರೂಪುಗೊಳ್ಳುತ್ತೆ ಗೊತ್ತಾ?

ವ್ಯಕ್ತಿಯ ಜಾತಕದಲ್ಲಿ ರೂಪುಗೊಂಡ ಅನೇಕ ಶುಭ ಮತ್ತು ಅಶುಭ ಯೋಗಗಳು ವ್ಯಕ್ತಿಯ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಕೆಲವು ಯೋಗಗಳು ವ್ಯಕ್ತಿಯನ್ನು ಸಾಮಾನ್ಯನಿಂದ ರಾಜನನ್ನಾಗಿ ಮಾಡುತ್ತವೆ. ಅದರಲ್ಲಿ ಗಜಕೇಸರಿ ಯೋಗವು (Gajakesari Yoga) ಒಂದು. ಈ ಯೋಗ ಹೇಗೆ ರೂಪುಗೊಳ್ಳುತ್ತದೆ. ಅದರಿಂದಾಗುವ ಲಾಭಗಳೇನು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರ ತಜ್ಞ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ತಿಳಿಸಿದ್ದಾರೆ

First published: