ಮಳೆ, ಬಾವಿ ನೀರು ಒಳ್ಳೆಯ ಸುದ್ದಿ ನೀಡುತ್ತವೆ: ಇದಲ್ಲದೆ, ನಿಮ್ಮ ಕನಸಿನಲ್ಲಿ ಮಳೆ ನೀರು ಮತ್ತು ಬಾವಿ ನೀರನ್ನು ನೋಡುವುದು ಕೂಡ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕನಸುಗಳನ್ನು ನೋಡುವುದು ಎಂದರೆ ಹೊಸ ವಾಹನವನ್ನು ಖರೀದಿಸುವುದು. ಇದಲ್ಲದೇ ಉದ್ಯೋಗ ಮತ್ತು ವ್ಯಾಪಾರದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಈ ಚಿಹ್ನೆಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ.