Christmas Tree: ಕ್ರಿಸ್ಮಸ್ ಟ್ರೀ ಕಲರ್ ಕಲರ್ ಯಾಕಾಗಿರುತ್ತೆ? ಇದರ ಹಿಂದಿದ್ಯಂತೆ ಮಹತ್ವದ ಕಾರಣ
ಕ್ರಿಸ್ಮಸ್ ಹಬ್ಬದ ಸಡಗರವು ಮನೆ ಮಾಡುತ್ತಿದೆ. ಡಿಸೆಂಬರ್ 25ರಂದು ಆಚರಿಸಲಿರುವ ಕ್ರಿಸ್ಮಸ್ ಹಬ್ಬಕ್ಕಾಗಿ ಟ್ರೀ ಗಳನ್ನು ರೆಡಿ ಮಾಡುತ್ತಾರೆ ಜನರು. ಯಾಕೆ ಈ ಟ್ರೀ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.
ಡಿಸೆಂಬರ್ ತಿಂಗಳು ಬಂದಾಯ್ತು. ಡಿಸೆಂಬರ್ ಅಂದ್ರೆ ಚಳಿಗಾಲ ಇದರ ಜೊತೆಗೆ ಕ್ರಿಸ್ಮಸ್ ಸಂಭ್ರಮ ಕ್ರಿಶ್ಚಿಯನ್ಸ್ ಮನೆಯಲ್ಲಿ ಮಾಡಿರುತ್ತದೆ.
2/ 8
ಹಾಗಾದ್ರೆ ಮನೆಯಲ್ಲಿ ಕ್ರಿಸ್ಮಸ್ ಟ್ರೀ ಇಡುವುದರಿಂದ ಯಾವ ರೀತಿಯಾಗಿ ಲಾಭ ಮತ್ತು ಸಕಾರಾತ್ಮಕ ವೈಬ್ಗಳು ತುಂಬುತ್ತದೆ ಎಂಬುದು ತಿಳಿಯೋಣ.
3/ 8
ಕ್ರಿಸ್ಮಸ್ ದಿನಕ್ಕೆ ಸಂಬಂಧಿಸಿದ ಅನೇಕ ಸಂಪ್ರದಾಯಗಳು ಮತ್ತು ಕಥೆಗಳಿವೆ. ಅವುಗಳಲ್ಲಿ ಕ್ರಿಸ್ಮಸ್ ಮರಗಳನ್ನು ಅಲಂಕರಿಸುವ ಸಂಪ್ರದಾಯವೂ ಒಂದು. ಯೇಸುವಿನ ಹುಟ್ಟು ಹಬ್ಬ ಆಚರಿಸಲು ದೇವದೂತರು ಫರ್ನ್ ಮರಗಳನ್ನು ದೀಪಗಳು ಮತ್ತು ನಕ್ಷತ್ರಗಳಿಂದ ಅಲಂಕರಿಸುತ್ತಾರೆ ಎಂಬ ನಂಬಿಕೆ ಇದೆ.
4/ 8
ಕ್ರಿಸ್ಮಸ್ ಮರವು ತ್ರಿಕೋನಾಕಾರದಲ್ಲಿದ್ದು ಮೇಲ್ಮುಖವಾಗಿರುತ್ತದೆ. ಇದನ್ನು ವಾಸ್ತುವಿನ ಪ್ರಕಾರ ಜೀವನದ ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಕ್ರಿಸ್ಮಸ್ ಮರವನ್ನು ಮನೆಯಲ್ಲಿಡುವುದರಿಂದ ಪ್ರಗತಿ ಹೆಚ್ಚುತ್ತದೆ.
5/ 8
ಮನೆಯಲ್ಲಿ ಕ್ರಿಸ್ಮಸ್ ಟ್ರೀ ಯನ್ನು ಅಲಂಕರಿಸುವುದರಿಂದ ನಕರಾತ್ಮಕತೆಯು ದೂರವಾಗಿ ಧನಾತ್ಮಕತೆಯು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
6/ 8
ಮನೆಯಲ್ಲಿ ಎಷ್ಟೇ ದುಖಃ ಇದ್ದರೂ ಕೂಡ ಕ್ರಿಸ್ಮಸ್ ಆಚರಣೆಯನ್ನು ಮಾಡಲಾಗುತ್ತದೆ. ಏಕೆಂದರೆ ಈ ಹಬ್ಬ ಜನರಿಗೆ ಲಕ್ಕಿಯನ್ನು ತಂದುಕೊಡುತ್ತದೆ.
7/ 8
ಕ್ರಿಸ್ಮಸ್ ಮರಗಳ ಮೇಲಿನ ಆಟಿಕೆಗಳನ್ನು ಮಕ್ಕಳಿಗೆ ಹಂಚಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಲಕ್ ಹೆಚ್ಚುತ್ತದೆ. ಮನೆಯಲ್ಲಿ ಸಂತಸ ಸದಾ ನೆಲೆಸಿರುತ್ತದೆ. ಇದನ್ನು ಉತ್ತಮ ರೀತಿಯಲ್ಲಿ ಆಚರಣೆ ಮಾಡಿ, ಮನೆಯಲ್ಲಿ ಸಂಭ್ರಮ ಹೆಚ್ಚಿಸಿ.
8/ 8
ಕ್ರಿಸ್ ಮಸ್ ಮರಗಳನ್ನು ಬಣ್ಣ ಬಣ್ಣ ದೀಪಗಳಿಂದ ಅಲಂಕರಿಸಬೇಕು. ಹೀಗೆ ಮಾಡುವುದರಿಂದ ಮಕ್ಕಳ ಆಯಸ್ಸು ಹೆಚ್ಚುತ್ತದೆ ಮತ್ತು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ಹೀಗೆ ಕ್ರಿಸ್ಮಸ್ ತಾತನ ವೇಷದಲ್ಲಿ ಬಂದು ಉಡುಗೊರೆಗಳನ್ನು ಹಂಚುತ್ತಾರೆ.