ತಜ್ಞರ ಪ್ರಕಾರ, ಕನಸುಗಳು ಭವಿಷ್ಯದ ಸಂತೋಷ ಮತ್ತು ದುಃಖಗಳ ಬಗ್ಗೆ ನಿಖರವಾಗಿ ಹೇಳುತ್ತವೆ. ಒಬ್ಬ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ನೋಡುವುದು, ಕೇಳುವುದು, ಅನುಭವಿಸುವುದು, ಬಯಸುವುದೇ ಕನಸು. ಮುಂದೆ ಹೆಜ್ಜೆ ಇಡುವ ಮುನ್ನ ಕನಸು ಕಾಣುವುದು ಉತ್ತಮ. ಆದರೆ ಕನಸಿನಲ್ಲಿ ಸಾವು ಸಂಭವಿಸಿದರೆ ಅದರ ಹಿಂದಿನ ಅರ್ಥ ಏನು ಎಂಬುದು ಎಲ್ಲರಲ್ಲೂ ಗೊಂದಲಕ್ಕೆ ಕಾರಣವಾಗಿದೆ.