Sanju Samson: ನ್ಯೂಮರಾಲಜಿ ಪ್ರಕಾರ IPL ಸೂಪರ್ ಸ್ಟಾರ್​ ಸಂಜು ಭವಿಷ್ಯ ಹೀಗಿರಲಿದೆಯಂತೆ

Numerology: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಈ ಬಾರಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಅವರ ಜನ್ಮ ದಿನಾಂಕ ಅವರ ಭವಿಷ್ಯದ ಬಗ್ಗೆ ಏನು ಹೇಳಲಿದೆ ಎಂಬುದು ಇಲ್ಲಿದೆ.

First published:

  • 17

    Sanju Samson: ನ್ಯೂಮರಾಲಜಿ ಪ್ರಕಾರ IPL ಸೂಪರ್ ಸ್ಟಾರ್​ ಸಂಜು ಭವಿಷ್ಯ ಹೀಗಿರಲಿದೆಯಂತೆ

    ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮಾಸ್ಟರ್ ನಂಬರ್ 11 ರಂದು ಜನಿಸಿದ್ದು, ಆದ್ದರಿಂದ ಅವರು ನಿಸ್ಸಂದೇಹವಾಗಿ ಸಂಖ್ಯೆ 1 ರ ದುಪ್ಪಟ್ಟು ಪ್ರಬಲ ಪ್ರಭಾವವನ್ನು ಹೊಂದಿದ್ದಾರೆ. ಸಂಖ್ಯೆ 1 ರ ಅಧಿಪತಿ ಸೂರ್ಯ ಮತ್ತು 11 ರ ಮೊತ್ತವು ಸಂಖ್ಯೆ 2 ಕ್ಕೆ ಬರುತ್ತದೆ. ಈ ಸಂಖ್ಯೆಯ ಅಧಿಪತಿ ಚಂದ್ರ. ಇಲ್ಲಿ ಸೂರ್ಯ ಮತ್ತು ಚಂದ್ರನ ಗುಣಲಕ್ಷಣಗಳು ಅವರ ವ್ಯಕ್ತಿತ್ವದಲ್ಲಿ ಅಸಾಮಾನ್ಯ ಹೊಳಪನ್ನು ಸೃಷ್ಟಿಸುತ್ತವೆ.

    MORE
    GALLERIES

  • 27

    Sanju Samson: ನ್ಯೂಮರಾಲಜಿ ಪ್ರಕಾರ IPL ಸೂಪರ್ ಸ್ಟಾರ್​ ಸಂಜು ಭವಿಷ್ಯ ಹೀಗಿರಲಿದೆಯಂತೆ

    ಸಂಜು ಸ್ಯಾಮ್ಸನ್ ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಸರಳತೆಯು ಆಕರ್ಷಕ ಮತ್ತು ಸ್ಮರಣೀಯವಾಗಿದೆ ಎನ್ನಬಹುದು. ಸಂಖ್ಯೆ 2 ರ ಅಧಿಪತಿ ಚಂದ್ರನಾಗಿರುವುದರಿಂದ, ಸಂಜು ಸ್ಯಾಮ್ಸನ್ ಸರಳತೆ, ಶಾಂತ ನಡತೆ, ದಯೆ, ಸತ್ಯತೆ ಸೇರಿದಂತೆ ಉತ್ತಮ ಗುಣಗಳನ್ನು ಹೊಂದಿದ್ದಾರೆಂಬುದು ತಿಳಿದು ಬರುತ್ತದೆ.

    MORE
    GALLERIES

  • 37

    Sanju Samson: ನ್ಯೂಮರಾಲಜಿ ಪ್ರಕಾರ IPL ಸೂಪರ್ ಸ್ಟಾರ್​ ಸಂಜು ಭವಿಷ್ಯ ಹೀಗಿರಲಿದೆಯಂತೆ

    ಇನ್ನು ಸಂಜು ಅವರ ಆಟದ ವೈಖರಿ ಕೂಡ ಬಹಳ ವಿಭಿನ್ನ. ಮೈದಾನದಲ್ಲಿನ ಇತರ ಆಟಗಾರರಿಗೆ ಹೋಲಿಸಿದರೆ ಅದ್ಭುತ ವ್ಯಕ್ತಿತ್ವವನ್ನು ಹೊಂದಿದ್ಧಾರೆ. ಅವರು ತಾಳ್ಮೆ, ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನದಿಂದ ತುಂಬಿದ್ದಾರೆ. ಅವರ ಅನನ್ಯ ಸಾಮರ್ಥ್ಯದಿಂದಾಗಿ ಅವರು ಶ್ರೇಷ್ಠ ನಾಯಕನಾಗುತ್ತಾರೆ ಎನ್ನಬಹುದು.

    MORE
    GALLERIES

  • 47

    Sanju Samson: ನ್ಯೂಮರಾಲಜಿ ಪ್ರಕಾರ IPL ಸೂಪರ್ ಸ್ಟಾರ್​ ಸಂಜು ಭವಿಷ್ಯ ಹೀಗಿರಲಿದೆಯಂತೆ

    ಕೆಲ ವಿಭಿನ್ನ ವಿಧಾನಗಳು ಮತ್ತು ತಂತ್ರವನ್ನು ಬಳಸಿಕೊಂಡು ಅವರು ತಂಡದ ಸದಸ್ಯರ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ. ನವೆಂಬರ್ 11 ರಂದು ಜನಿಸಿದವರು ಸ್ಟಾರ್ ಸಂಜು ಸ್ಯಾಮ್ಸನ್ ಅವರಂತೆ ಇತರರನ್ನು ನೋಯಿಸದೆ ಡಾಮಿನೇಟ್ ಮಾಡುವ ಗುಣವನ್ನು ಹೊಂದಿರುತ್ತಾರೆ.

    MORE
    GALLERIES

  • 57

    Sanju Samson: ನ್ಯೂಮರಾಲಜಿ ಪ್ರಕಾರ IPL ಸೂಪರ್ ಸ್ಟಾರ್​ ಸಂಜು ಭವಿಷ್ಯ ಹೀಗಿರಲಿದೆಯಂತೆ

    ಈಗ ಸಂಜು ಸ್ಯಾಮ್ಸನ್‌ಗೆ ಐಪಿಎಲ್ ಸೀಸನ್ 2023 ಹೇಗಿರುತ್ತದೆ? ಈ ಸೀಸನ್​ನಲ್ಲಿ ಅವರು ಇತರ ಆಟಗಾರರಿಂದ ಅತ್ಯುತ್ತಮ ಬ್ಯಾಟಿಂಗ್ ಸಮನ್ವಯವನ್ನು ಕಲಿಯಲು ಸಿದ್ಧರಾಗಬೇಕು. ಏಕೆಂದರೆ ಬೇರೆಯವರಿಂದ ಕಲಿಯುವ ಗುಣ ಬಹಳ ಮುಖ್ಯವಾಗುತ್ತದೆ.

    MORE
    GALLERIES

  • 67

    Sanju Samson: ನ್ಯೂಮರಾಲಜಿ ಪ್ರಕಾರ IPL ಸೂಪರ್ ಸ್ಟಾರ್​ ಸಂಜು ಭವಿಷ್ಯ ಹೀಗಿರಲಿದೆಯಂತೆ

    ಅಲ್ಲದೇ ಇದು ಅವರ ಗೆಲುವಿನ ರೂವಾರಿಯಾಗಲಿದೆ. ಇಲ್ಲದಿದ್ದರೆ 2024 ಅವರ ಪಾಲಿಗೆ ಸುವರ್ಣ ವರ್ಷವಾಗಲಿದೆ ಎನ್ನಬಹುದು. ಇನ್ನು ಸಂಖ್ಯಾಶಾಸ್ತ್ರದ ಪ್ರಕಾರ ಅವರ ಜರ್ಸಿ ಸಂಖ್ಯೆಯು ಅತ್ಯುತ್ತಮವಾಗಿದೆ, ಇದು ಒಳ್ಳೆಯ ಫಲಿತಾಂಶ ನೀಡುತ್ತದೆ.

    MORE
    GALLERIES

  • 77

    Sanju Samson: ನ್ಯೂಮರಾಲಜಿ ಪ್ರಕಾರ IPL ಸೂಪರ್ ಸ್ಟಾರ್​ ಸಂಜು ಭವಿಷ್ಯ ಹೀಗಿರಲಿದೆಯಂತೆ

    ಬಣ್ಣಗಳು - ನೀಲಿ, ನೇರಳೆ. ಅದೃಷ್ಟ - ಸೋಮವಾರ. ಶುಭ ದಿನಾಂಕ - 2 ಮತ್ತು 9. ದಾನ : ಅವರು ಅನಾಥರಿಗೆ ಸಕ್ಕರೆ ಮತ್ತು ಹಾಲನ್ನು ದಾನ ಮಾಡಬೇಕು. ಅಲ್ಲದೇ ಮೊಬೈಲ್ ಕವರ್ ಕೆಂಪು ಬಣ್ಣದ್ದಾಗಿರಬೇಕು.

    MORE
    GALLERIES