ನಿಮ್ಮ ಕನಸಿನಲ್ಲಿ ಮೊಸಳೆಯನ್ನು ನೀವು ನೋಡಿದರೆ, ಅದು ನಿಮ್ಮ ಭವಿಷ್ಯವನ್ನು ಪ್ರತಿನಿಧಿಸುತ್ತದೆ ಎನ್ನಲಾಗುತ್ತದೆ. ಮೊಸಳೆಯು ಒಂದು ಬುದ್ದಿವಂತೆ ಪ್ರಾಣಿಯಾಗಿದ್ದು, ತನ್ನ ಬೇಟೆಯನ್ನು ಬಹಳ ಎಚ್ಚರಿಕೆಯಿಂದ ಹೊಂಚು ಹಾಕಿ ಹಿಡಿಯುತ್ತದೆ. ಅದು ತನ್ನ ಬೇಟೆಯನ್ನು ಹಿಡಿಯಲು ನಿಧಾನವಾಗಿ ಚಲಿಸುತ್ತದೆ, ಅರಿವಿಗೆ ಬರದಂತೆ ಅದನ್ನು ಹಿಡಿಯುತ್ತದೆ.