Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ

Wedding Dream: ಮದುವೆಯಾಗುವ ಕನಸು ಅನೇಕ ಜನರಿಗೆ ಸಾಮಾನ್ಯವಾಗಿ ಬೀಳುತ್ತದೆ. ಆದರೆ ಆ ಕನಸು ವಿಭಿನ್ನ ಅರ್ಥಗಳನ್ನು ಹೊಂದಿದೆ. ಸಾಮಾನ್ಯವಾಗಿ ಒಬ್ಬರ ಮದುವೆಯನ್ನು ಕನಸಿನಲ್ಲಿ ನೋಡುವುದು ಹೊಸ ಆರಂಭದ ಸಂಕೇತವಾಗಿದೆ. ಮದುವೆಗೆ ಸಂಬಂಧಿಸಿದ ಕನಸುಗಳು ಮತ್ತು ಅವುಗಳ ಅರ್ಥದ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ

    ಮದುವೆ ಎನ್ನುವುದು ಹಲವಾರು ಜನರ ಜೀವನದ ಕನಸು. ಹಾಗೆಯೇ ಕನಸಿನಲ್ಲಿ ಸಹ ನಮಗೆ ಮದುವೆ ಕಾಣುತ್ತದೆ. ಈ ಕನಸಿಗೆ ವಿವಿಧ ಅರ್ಥವಿದೆ. ಅವಿವಾಹಿತರಿಗೆ ಮದುವೆಯ ಕನಸು ಬಿದ್ದರೆ ಸಂಬಂಧದ ಬಯಕೆ ಅಥವಾ ಕಾಮದ ಬಯಕೆಯನ್ನು ಸೂಚಿಸುತ್ತದೆ.

    MORE
    GALLERIES

  • 27

    Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ

    ಮದುವೆಯ ಡ್ರೆಸ್ನಲ್ಲಿ ನಿಮ್ಮನ್ನ ನೀವು ನೋಡಿದರೆ: ಕನಸಿನಲ್ಲಿ ನೀವು ಮದುವೆಯ ಬಟ್ಟೆಯಲ್ಲಿ ಕಂಡರೆ, ಬಹಳ ಸಂತೋಷವಾಗಿದ್ದರೆ ಅದು ಉತ್ತಮ ಸೂಚನೆ ಎನ್ನಲಾಗುತ್ತದೆ. ಆದರೆ ಕನಸಿನಲ್ಲಿ ಆ ವ್ಯಕ್ತಿ ಅಥವಾ ನೀವು ಖಿನ್ನತೆಗೆ ಒಳಗಾಗಿದ್ದರೆ ಮತ್ತು ಸರಳವಾದ ಬಟ್ಟೆಯಲ್ಲಿ ಮದುವೆಯಾಗುತ್ತಿರುವುದನ್ನ ನೋಡಿದರೆ, ಅದು ಅಶುಭ ಘಟನೆಯನ್ನು ಸಹ ಸೂಚಿಸುತ್ತದೆ.

    MORE
    GALLERIES

  • 37

    Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ

    ನಿಮ್ಮ ಮದುವೆಯನ್ನು ನೀವು ನೋಡಿದರೆ ಜಾಗರೂಕರಾಗಿರಿ: ಕನಸಿನ ಪುಸ್ತಕದ ಪ್ರಕಾರ, ಪ್ರತಿ ಕನಸಿಗೆ ಕೆಲವು ಅರ್ಥವಿದೆ. ಕನಸಿನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಮದುವೆಯಾಗುವುದು ಶುಭವಲ್ಲ. ಮದುವೆಯ ಕನಸು ಭವಿಷ್ಯದಲ್ಲಿ ಕೆಲವು ಘಟನೆಗಳನ್ನು ಸೂಚಿಸುತ್ತದೆ. ಅಂತಹವರು ಜಾಗರೂಕರಾಗಿರಬೇಕು.

    MORE
    GALLERIES

  • 47

    Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ

    ಕನಸಿನಲ್ಲಿ ಸ್ನೇಹಿತನ ಮದುವೆಯನ್ನು ನೋಡುವುದು: ಕನಸಿನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಸ್ನೇಹಿತರ ಮದುವೆಯನ್ನು ನೋಡಿದರೆ, ಅದು ಕೂಡ ಶುಭವಲ್ಲ. ಈ ರೀತಿ ಕನಸು ಬಿದ್ದರೆ ನಿಮ್ಮ ಕೆಲಸದಲ್ಲಿ ಸ್ವಲ್ಪ ಅಡಚಣೆ ಉಂಟಾಗಬಹುದು

    MORE
    GALLERIES

  • 57

    Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ

    ಮರುಮದುವೆ ಮಾಡಿಕೊಳ್ಳುವುದು: ನೀವು ಕನಸಿನಲ್ಲಿ ಮರುಮದುವೆಯಾಗುವುದನ್ನು ನೋಡಿದರೆ, ಅದಕ್ಕೂ ವಿಶೇಷ ಅರ್ಥವಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸಂತೋಷವಾಗಿಲ್ಲ ಎಂದು ಈ ಕನಸು ಸೂಚಿಸುತ್ತದೆ. ಈ ರೀತಿಯ ಕನಸು ಭವಿಷ್ಯದಲ್ಲಿ ನಿಮ್ಮ ವಿವಾಹಿತ ದಂಪತಿಗಳಲ್ಲಿ ಕೆಲವು ಸಮಸ್ಯೆಗಳನ್ನು ಸೂಚಿಸುತ್ತದೆ.

    MORE
    GALLERIES

  • 67

    Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ

    ಮದುವೆಯ ಡ್ರೆಸ್ನಲ್ಲಿ ಬೇರೆಯವರನ್ನು ನೋಡುವುದು: ಕನಸಿನಲ್ಲಿ ಮದುವೆಯ ಉಡುಪಿನಲ್ಲಿ ಮಹಿಳೆಯನ್ನು ನೋಡುವುದು ಶುಭ ಸಂಕೇತವಾಗಿದೆ. ಇದರರ್ಥ ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಮಕ್ಕಳಿಂದಲೂ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು

    MORE
    GALLERIES

  • 77

    Wedding Dream Meaning: ಕನಸಲ್ಲಿ ಮದುವೆ ಆದ್ರೆ ಇದಂತೆ ಅರ್ಥ! ಇದ್ರ ಬಗ್ಗೆ ತಿಳಿದ್ರೆ ಶಾಕ್ ಆಗ್ತೀರಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES