September Festival: ಅನಂತ ಚತುರ್ದಶಿ, ಪಿತೃಪಕ್ಷ, ನವರಾತ್ರಿ; ಸೆಪ್ಟೆಂಬರ್​ ಮಾಸದಲ್ಲಿನ ಪ್ರಮುಖ ಹಬ್ಬಗಳ ಮಾಹಿತಿ

ಸೆಪ್ಟೆಂಬರ್ (September)​ ಮಾಸ ಗಣಪತಿ ಹಬ್ಬದ (Ganesha Festival) ಹುಮ್ಮಸ್ಸಿನೊಂದಿಗೆ ಪ್ರಾರಂಭವಾಗಿದೆ. ಈ ತಿಂಗಳಲ್ಲಿ ಹಿಂದೂ ಕ್ಯಾಲೆಂಡರ್ ಅನುಸಾರ ಭಾದ್ರಪದ ಮಾಸ ಮುಗಿದು ಅಶ್ವಯುಜ ಮಾಸ ಆರಂಭವಾಗಲಿದೆ. ಅನಂತ ಚತುರ್ಥಿ, ಮಹಾಲಯ ಅಮಾವಾಸ್ಯೆ, ಪಿತೃ ಪಕ್ಷ, ಶರನ್ನವರಾತ್ರಿಯಂತಹ ದೊಡ್ಡ ಉಪವಾಸ ಹಬ್ಬಗಳು ಮಾಸದಲ್ಲಿ ಬರುತ್ತಿವೆ. ಸೆಪ್ಟೆಂಬರ್ ತಿಂಗಳಲ್ಲಿ ಬರುವ ಎಲ್ಲಾ ಉಪವಾಸ ಹಬ್ಬಗಳ ಬಗ್ಗೆ ತಿಳಿಯಿರಿ

First published: