God Krishna Names: ಗೋವಿಂದ, ಮುಕುಂದ, ಮುರಾರಿ! ಶ್ರೀಕೃಷ್ಣನ ಈ 56 ಹೆಸರುಗಳನ್ನು ನಿಮ್ಮ ಮಕ್ಕಳಿಗೂ ಇಡಬಹುದು
ಶ್ರೀ ಕೃಷ್ಣ ದೇವರು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚಿನ ದೇವರು ಅಂತಾನೇ ಹೇಳಬಹುದು. ಹಾಗಾದರೆ ನಿಮ್ಮ ಮಗುವಿಗೂ ಕೃಷ್ಣನಿಗೆ ಇರುವ ನಾನಾ ರೀತಿಯ ಹೆಸರುಗಳನ್ನು ಇಡುತ್ತೀರಾ? ಇಲ್ಲಿದೆ ಹೆಸರುಗಳ ಪಟ್ಟಿ.
ಶ್ರೀ ಕೃಷ್ಣ ಪರಮಾತ್ಮನು ಕಪ್ಪು ಇದ್ದರೂ ನೋಡಲು ತುಂಬಾ ಚೆಂದ. ಕೃಷ್ಣ ಸುಂದರ ಅಥವಾ ಸುಂದರಿ ಎಂದು ಹೇಳುವುದೂ ಉಂಟು. ಹಾಗಾಗಿ, ಶ್ರೀ ಕೃಷ್ಣನಿಗೆ ಸಂಬಂಧ ಪಟ್ಟ ಹೆಸರುಗಳು ನಿಮ್ಮ ಮಗುವಿಗೆ ನಾಮಕರಣ ಮಾಡಿ.
2/ 8
ಭಗವಾನ್ ಶ್ರೀಕೃಷ್ಣನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಹಲವಾರು ಜನರು ತಮ್ಮ ಮಗುವಿಗೂ ಶ್ರೀಕೃಷ್ಣನ ಹೆಸರನ್ನು ಇಡಲು ಇಷ್ಟ ಪಡುತ್ತಾರೆ.
ಎಂಟಕ್ಷರದ ಶ್ರೀಕೃಷ್ಣನ ಹೆಸರುಗಳು:ಕಾಮಬೀಜಶಿರೋಮಣಿ. ಶ್ರೀಕೃಷ್ಣನನ್ನು ಪೂಜಿಸುವಾಗ ಆತನ ಈ ಮೇಲಿನ 56 ಹೆಸರುಗಳನ್ನು ಜಪಿಸುವ ಮೂಲಕ ಆತನನ್ನು ಪೂಜಿಸುವುದರಿಂದ ಮನೆಗೆ ಮತ್ತು ಮನೆಮಂದಿಗೆ ಶುಭವನ್ನು ತರುತ್ತದೆ .