Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

Weekly Love Horoscope: ವ್ಯಾಲೆಂಟೈನ್ ವಾರ ಆರಂಭವಾಗಿದೆ. ಕಿಸ್ ಡೇ, ರೋಸ್ ಡೇ ಹೀಗೆ ವಿವಿಧ ದಿನಗಳ ಆಚರಣೆ ಮಾಡಲಾಗುತ್ತಿದೆ. ಕೆಲವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ಇನ್ನೂ ಕೆಲವರು ಸಂಗಾತಿಗಾಗಿ ವಿಶೇಷ ಸರ್ಪ್ರೈಸ್​ ನೀಡಲು ಸಿದ್ದರಾಗಿದ್ದಾರೆ. ಆದರೆ ಎಲ್ಲೋ ಒಂದು ಮೂಲೆಯಲ್ಲಿ ಏನಾಗುತ್ತದೆಯೋ ಎನ್ನುವ ಭಯ ಕಾಡಿದೆ. ಹಾಗಾಗಿ ಈ ವಾರ ನಿಮ್ಮ ಲವ್​ ಲೈಫ್​ ಹೇಗಿರಲಿ ಎಂಬುದು ಇಲ್ಲಿದೆ.

First published:

  • 113

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಮೇಷ: ಈ ವಾರ ಬೇರೆಯವರ ಹಸ್ತಕ್ಷೇಪದಿಂದ ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಬರಬಹುದು. ತಾಳ್ಮೆಯಿಂದ ನಿರ್ಧಾರ ಮಾಡುವುದು ನಿಮಗೆ ಸಹಾಯ ಮಾಡುತ್ತದೆ. ಸಂಗಾತಿಯ ಕಡೆ ಇರುವ ಒಲವಿನಿಂದ ಸ್ವಲ್ಪ ತಪ್ಪುಗಳು ಉಂಟಾಗಬಹುದು.

    MORE
    GALLERIES

  • 213

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ವೃಷಭ: ವಾರದ ಆರಂಭದಲ್ಲಿ ಪ್ರೇಮ ಸಂಬಂಧದಲ್ಲಿ ಸ್ಥಿರತೆ ಇರುವುದಿಲ್ಲ. ಪರಸ್ಪರ ನಂಬಿಕೆ ಅಗತ್ಯ ಎಂಬುದು ನೆನಪಿರಲಿ. ನಂಬಿಕೆ ಇಲ್ಲದಿದ್ದರೆ ಸಂಬಂಧ ಮುರಿದು ಬೀಳುತ್ತದೆ. ಕೆಲವೊಂದು ವಿಚಾರವಾಗಿ ಆತಂಕ ಹೆಚ್ಚಾಗಬಹುದು. ಸಂಗಾತಿಯ ಮೇಲೆ ಕೋಪ ಹೆಚ್ಚಾಗುವ ಸಾಧ್ಯತೆ ಇದೆ.

    MORE
    GALLERIES

  • 313

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಮಿಥುನ: ಈ ವಾರ ಸಂಗಾತಿಯಿಂದ ಕೆಲವು ಕಾರಣದಿಂದ ದೂರ ಇರಬೇಕಾಗಬಹುದು. ಆದರೂ ನಿಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಸಂಬಂಧ ಗಟ್ಟಿಯಾಗುವ ಸಮಯ ಇದು ಎಂಬುದು ನೆನಪಿರಲಿ. ವಾರದ ಕೊನೆಯಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳು ಬರಬಹುದು.

    MORE
    GALLERIES

  • 413

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಕಟಕ: ಈ ವಾರ ಸಂಗಾತಿಯಿಂದ ನಿಮಗೆ ಗಿಫ್ಟ್ ಸಿಗಬಹುದು. ಸಿಂಗಲ್ಸ್ ಗಳಿಗೆ ಪ್ರಪೋಸಲ್ ಬರುವ ಸಾಧ್ಯತೆ ಇದೆ. ಯೋಚನೆ ಮಾಡಿ ನಿರ್ಧಾರ ಮಾಡಿ. ಅವಸರದಲ್ಲಿ ಒಪ್ಪಿಕೊಂಡರೆ ನಿಮಗೆ ಸಮಸ್ಯೆ ಆಗಬಹುದು.

    MORE
    GALLERIES

  • 513

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಸಿಂಹ: ಈ ವಾರ ನಿಮ್ಮ ಅಹಂಕಾರವನ್ನು ನಿಯಂತ್ರಿಸಿಕೊಂಡರೆ ಸಂಬಂಧಗಟ್ಟಿಯಾಗಿರುತ್ತದೆ. ಈ ವಾರದ ಆರಂಭದಲ್ಲಿ, ನಿಮ್ಮ ಪ್ರೇಮ ಜೀವನದಲ್ಲಿ ಬೇರೊಬ್ಬ ವ್ಯಕ್ತಿಯ ಕಾರಣದಿಂದಾಗಿ ಕೋಪ ಬರುವ ಸಾಧ್ಯತೆ ಇದೆ. ನಿಮ್ಮ ಪ್ರೀತಿಯ ಜೀವನದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದಿದ್ದರೆ, ಹೆಚ್ಚಾಗುತ್ತದೆ.

    MORE
    GALLERIES

  • 613

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಕನ್ಯಾ: ಈ ವಾರ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಸಂಗಾತಿಯ ಜೊತೆ ಸಂಬಂಧ ಗಟ್ಟಿಯಾಗುತ್ತದೆ. ನಿಮ್ಮ ಸಮಯ ಮತ್ತು ಹಣವನ್ನು ನಿಮ್ಮ ಸಂಗಾತಿಗಾಗಿ ಮೀಸಲಿಡುವ ವಾರ ಇದು.

    MORE
    GALLERIES

  • 713

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ತುಲಾ: ವಾರದ ಆರಂಭದಲ್ಲಿ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಒತ್ತಡವಿರುತ್ತದೆ. ಪ್ರೇಮ ಸಂಬಂಧದ ವಿಚಾರಕ್ಕೆ ಬಂದರೆ ಸಮಯ ಅನುಕೂಲಕರವಾಗಿರುತ್ತದೆ ಎನ್ನಬಹುದು. ಆದರೆ ವಾರದ ಅಂತ್ಯದಲ್ಲಿ ಸ್ವಲ್ಪ ಕಿರಿಕಿರಿ ಆಗಬಹುದು. ಇದರಿಂದ ಸಂಬಂಧ ಮುರಿಯುವ ಹಂತಕ್ಕೆ ಹೋಗುತ್ತದೆ.

    MORE
    GALLERIES

  • 813

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ವೃಶ್ಚಿಕ: ನಿಮ್ಮ ಪ್ರೇಮ ಸಂಬಂಧಗಳಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ವಿವಾದ ಉಂಟಾಗಬಹುದು, ಇದು ಸ್ವಲ್ಪ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ವಾರದ ಕೊನೆಯಲ್ಲಿ, ಪರಿಸ್ಥಿತಿಯು ಹೆಚ್ಚು ಕಷ್ಟವಾಗುತ್ತದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಈ ಸಮಯ ಒಳ್ಳೆಯದಲ್ಲ.

    MORE
    GALLERIES

  • 913

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಧನಸ್ಸು: ಈ ವಾರ ನಿಮ್ಮ ಸ್ನೇಹಿತರ ಸಹಾಯದಿಂದ ನಿಮ್ಮ ಸಂಗಾತಿಯ ಜೊತೆಗಿನ ಮುನಿಸು ಸರಿಯಾಗುತ್ತದೆ. ನಿಮ್ಮ ಪ್ರೇಮ ಜೀವನದಲ್ಲಿ ಎಲ್ಲವೂ ಚೆನ್ನಾಗಿರಲಿದೆ, ನಿಮ್ಮ ಸಂಗಾತಿ ಮೇಲಿನ ನಿಮ್ಮ ಪ್ರೀತಿಯೂ ಹೆಚ್ಚಾಗುತ್ತದೆ. ವಾರದ ಕೊನೆಯಲ್ಲಿ, ನೀವು ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯುತ್ತೀರಿ.

    MORE
    GALLERIES

  • 1013

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಮಕರ: ಈ ವಾರ ನಿಮ್ಮ ಸಂಗಾತಿ ಜೊತೆಗಿನ ಜಗಳ ಹೆಚ್ಚಾಗುತ್ತದೆ. ಬ್ರೇಕಪ್ ಆಗುವ ಸಾಧ್ಯತೆ ಇದೆ. ತಾಳ್ಮೆಯಿಂದ ನಿಭಾಯಿಸಿದರೆ ಇದು ಜೀವನದಲ್ಲಿ ಸಂತೋಷದ ಸಮಯ ಎನ್ನಬಹುದು. ಅಲ್ಲದೇ, ನಿಮ್ಮ ಪ್ರೀತಿಯ ಪರೀಕ್ಷೆ ಆಗುತ್ತಿದ್ದು, ಮುರಿದುಕೊಳ್ಳುವ ಬದಲು, ಗಟ್ಟಿಯಾಗಿಸಲು ಪ್ರಯತ್ನಿಸಿ.

    MORE
    GALLERIES

  • 1113

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಕುಂಭ: ವಾರದ ಆರಂಭದಲ್ಲಿ, ನಿಮ್ಮ ಮನಸ್ಸು ಪ್ರೀತಿಯ ಬಗ್ಗೆ ಹೆಚ್ಚು ಉತ್ಸಾಹದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಅನಿರೀಕ್ಷಿತ ಉಡುಗೊರೆ ಪಡೆಯುವುದು ಗ್ಯಾರಂಟಿ. ನಿಮ್ಮ ಪ್ರೀತಿಗೆ ಕುಟುಂಬದ ಬೆಂಬಲ ಸಿಗಲಿದೆ. ವರ್ಷಗಳ ಪ್ರೀತಿಗೆ ಹೊಸ ಅರ್ಥ ಕೊಡುವ ಸಮಯ ಇದು.

    MORE
    GALLERIES

  • 1213

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    ಮೀನ: ನಿಮ್ಮ ಸಂಬಂಧ ಗಟ್ಟಿಗೊಳಿಸಲು ಇದು ಸೂಕ್ತವಾದ ಸಮಯ. ಇಲ್ಲದಿದ್ದರೆ ಸಂಬಂಧ ಮುರಿಯಬಹುದು. ಸ್ನೇಹಿತರ ಸಹಕಾರ ಬಹಳ ಅಗತ್ಯವಿರುತ್ತದೆ. ಸಂಭಾಷಣೆಯ ಮೂಲಕ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡರೆ ಉತ್ತಮ.

    MORE
    GALLERIES

  • 1313

    Weekly Love Horoscope: ಈ ವಾರ 3 ರಾಶಿಯವರ ಲವ್ ಬ್ರೇಕಪ್ ಗ್ಯಾರಂಟಿ, ವ್ಯಾಲೆಂಟೈನ್ಸ್​ ಡೇ ವೇಸ್ಟ್​ ನಿಮಗೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES