ಮಿಥುನ: ಈ ವಾರ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಹೊಸ ಬದಲಾವಣೆ ಕೂಡ ಆಗಲಿದೆ ಎನ್ನಬಹುದು. ಖಾಸಗಿ ಉದ್ಯೋಗದಲ್ಲಿ ಇರುವವರ ಪ್ರತಿಭೆಗೆ ಬೆಲೆ ಸಿಗುವ ವಾರ ಇದು ಎನ್ನಬಹುದು. ಕೆಲಸದಲ್ಲಿ ಕೆಲವು ವಿಶೇಷ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು. ರಿಯಲ್ ಎಸ್ಟೇಟ್, ಮಾರ್ಕೆಟಿಂಗ್ ಮತ್ತು ಡೀಲರ್‌ಶಿಪ್‌ನಂತಹ ವ್ಯವಹಾರಗಳಲ್ಲಿ ಲಾಭ ಹೆಚ್ಚಾಗುತ್ತದೆ