ಮಿಥುನ: ಈ ವಾರ ನಿಮಗೆ ಆಫರ್ಗಳ ಸುರಿಮಳೆ ಸುರಿಯಲಿದೆ. ಉದ್ಯೋದಲ್ಲಿ ಮನ್ನಣೆ ಸಹ ಸಿಗಲಿದೆ. ಆದಾಯ ಹೆಚ್ಚುತ್ತದೆ ಆದರೆ ಅದಕ್ಕೆ ತಕ್ಕಂತೆ ವೆಚ್ಚವೂ ಹೆಚ್ಚುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಸ್ವಂತ ವ್ಯವಹಾರ ಮಾಡುತ್ತಿದ್ದರೆ, ಸ್ವಲಪ ಹಣಕಾಸಿನ ಸಮಸ್ಯೆ ಆಗುತ್ತದೆ. ಸ್ವಲ್ಪ ನಿರೀಕ್ಷೆ ಅನಿವಾರ್ಯ. ದೀರ್ಘಕಾಲ ಬಾಕಿ ಇರುವ ನ್ಯಾಯಾಲಯದ ಪ್ರಕರಣವು ನಿಮ್ಮ ಪರವಾಗಿ ಇತ್ಯರ್ಥವಾಗಲಿದೆ. ರಸ್ತೆ ಅಪಘಾತಗಳ ಬಗ್ಗೆ ಎಚ್ಚರವಿರಲಿ.