ಮಕರ: ಸಣ್ಣ ವಿಚಾರವನ್ನು ದೊಡ್ಡದು ಮಾಡಬೇಡಿ, ಅನಗತ್ಯವಾಗಿ ಮಾತು ಬೆಳೆಸುವುದು ನಿಮಗೆ ಅಪಾಯ ಎನ್ನಬಹುದು. ಈ ವಾರ ಕಠಿಣ ಪರಿಶ್ರಮದ ಅಗತ್ಯವಿದೆ. ಯಾವುದೇ ಕೆಲಸವನ್ನು ಮಾಡುವ ಮೊದಲು ಸಾವಿರ ಬಾರಿ ಯೋಚನೆ ಮಾಡಿ ಹಾಗೂ ಎಲ್ಲಾ ತಯಾರಿ ಮಾಡಿಕೊಳ್ಳಿ. ನಿಮ್ಮ ಸಂಬಂಧದ ವಿಚಾರವಾಗಿ ಸ್ವಲ್ಪ ತಾಳ್ಮೆ ಅಗತ್ಯ ಹಾಗೂ ಸಂಗಾತಿಯ ಜೊತೆ ಸಮಯ ಕಳೆಯುವುದು ಮುಖ್ಯ.