Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ

First published:

  • 112

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಮೇಷ ರಾಶಿ: ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ವೈದ್ಯರು, ವಕೀಲರಿಗೆ ಇದು ಉತ್ತಮವಾದ ದಿನ. ಅಶ್ವಿನಿ ಮತ್ತು ಭರಣಿ ನಕ್ಷತ್ರದವರಿಗೆ ಅಧಿಕಾರ ಯೋಗ ಸಿಗುತ್ತದೆ. ಆರೋಗ್ಯ ಕೂಡ ಈ ಸಮಯದಲ್ಲಿ ಸುಧಾರಿಸುತ್ತದೆ. ಈ ವಾರ ಬಹಳ ಸಂತೋಷದಿಂದ ಕೂಡಿರಲಿದೆ ಎನ್ನಬಹುದು.

    MORE
    GALLERIES

  • 212

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ವೃಷಭ: ವೃತ್ತಿ ಜೀವನದಲ್ಲಿ ಈ ವಾರ ನಿಮ್ಮ ಬೆಳವಣಿಗೆ ಆಗಲಿದೆ. ಅನಿರೀಕ್ಷಿತವಾಗಿ ನಿಮ್ಮ ಆದಾಯ ಹೆಚ್ಚಾಗಲಿದೆ. ಆರೋಗ್ಯ ಈ ವಾರ ಸ್ವಲ್ಪ ಸುಧಾರಿಸುತ್ತದೆ. ಬೇರೆಯವರ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಬೇಡಿ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ.

    MORE
    GALLERIES

  • 312

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಮಿಥುನ ರಾಶಿ: ಉದ್ಯೋಗದ ವಿಷಯದಲ್ಲಿ ಈ ವಾರ ಗುಡ್​ ನ್ಯೂಸ್​ ಸಿಗಲಿದೆ. ಆರ್ಥಿಕವಾಗಿ ಸ್ವಲ್ಪ ಅನುಕೂಲವಾಗುವ ಸಾಧ್ಯತೆ ಇದೆ. ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡ ಮಾಡುವುದು ಉತ್ತಮವಲ್ಲ. ಆರೋಗ್ಯ ಚೆನ್ನಾಗಿರುತ್ತದೆ. ಕೌಟುಂಬಿಕ ಸಮಸ್ಯೆಗಳು ಸ್ವಲ್ಪ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ.

    MORE
    GALLERIES

  • 412

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಕರ್ಕಾಟಕ ರಾಶಿ: ಹಣಕಾಸಿನ ವ್ಯವಹಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.ಅವಿವಾಹಿತರಿಗೆ ಮದುವೆ ನಿಶ್ಚಿಯವಾಗಲಿದೆ. ಉದ್ಯೋಗದಲ್ಲಿ ಅಧಿಕಾರ ಯೋಗ ಬರುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ.

    MORE
    GALLERIES

  • 512

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಸಿಂಹ ರಾಶಿ: ನಿಮ್ಮ ಆಫೀಸ್ ನಲ್ಲಿ ಕೆಲ ರಾಜಕಾರಣದ ಕಾರಣದಿಂದ ಕಿರಿಕಿರಿ ಆಗಬಹುದು. ಆದರೆ ಹಿರಿಯ ಅಧಿಕಾರಿಗಳು ತುಂಬಾ ಬೆಂಬಲ ನೀಡುತ್ತಾರೆ. ವ್ಯಾಪಾರದಲ್ಲಿ ಲಾಭ ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಕೆಲ ಗೊಂದಲಗಳು ಉಂಟಾಗುವುದರಿಂದ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ.

    MORE
    GALLERIES

  • 612

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಕನ್ಯಾ: ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಕಷ್ಟದ ಸಮಯದಲ್ಲಿ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಇನ್ನು ಉದ್ಯೋಗದ ವಿಚಾರದಲ್ಲಿ ನಿಮಗೆ ಹೊಸ ಅವಕಾಶ ಸಿಗಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಈ ವಾರ ಅಗತ್ಯ. ಕೆಲ ಸ್ನೇಹಿತರು ನಿಮ್ಮನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.

    MORE
    GALLERIES

  • 712

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ತುಲಾ: ಈ ವಾರ ವ್ಯವಹಾರದಲ್ಲಿ ಸ್ವಲ್ಪ ಎಚ್ಚರ ಅಗತ್ಯ. ನಿಮ್ಮ ಜೊತೆ ಕೆಲಸ ಮಾಡುವವರು ಸಮಸ್ಯೆಯನ್ನ ಸೃಷ್ಟಿ ಮಾಡಬಹುದು. ವೈದ್ಯರು, ವಕೀಲರು, ಎಂಜಿನಿಯರ್‌ಗಳು ಈ ವಾರ ದೊಡ್ಡ ಲಾಭದ ನಿರೀಕ್ಷೆ ಮಾಡಬಹುದು. ಹಣಕಾಸಿನ ವಿಷಯಗಳಲ್ಲಿ ಯಾರಿಗೂ ಸಹಾಯ ಮಾಡಲು ಹೋಗಬೇಡಿ. ವಾಹನಗಳನ್ನು ವೇಗವಾಗಿ ಓಡಿಸುವುದು ಒಳ್ಳೆಯದಲ್ಲ.

    MORE
    GALLERIES

  • 812

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ವೃಶ್ಚಿಕ ರಾಶಿ: ಈ ವಾರ ಕೆಲ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ. ಹಳೆಯ ವಿಚಾರಗಳನ್ನು ಪದೇ ಪದೇ ನೆನೆಸಿಕೊಳ್ಳಬಾರದು. ಕುಟುಂದ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ಈ ವಾರ ಸ್ವಲ್ಪ ಆದಾಯವನ್ನು ಹೆಚ್ಚಾಗುವ ಸಾಧ್ಯತೆ ಇದೆ.

    MORE
    GALLERIES

  • 912

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಧನು ರಾಶಿ: ಉದ್ಯೋಗ ಮತ್ತು ಹಣಕಾಸಿನ ವಿಷಯದಲ್ಲಿ ತುಂಬಾ ಒಳ್ಳೆಯ ವಾರ ಇದು ಎನ್ನಬಹುದು. ಆರ್ಥಿಕ ವಿಚಾರದಲ್ಲಿ ಯಾವುದೇ ನಿರ್ಧಾರ ಮಾಡಿದರೂ ಲಾಭವಾಗುತ್ತದೆ. ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ಯಾರಿಗೂ ಈ ವಾರ ಹಣದ ಸಹಾಯ ಮಾಡಲು ಹೋಗಬೇಡಿ.

    MORE
    GALLERIES

  • 1012

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಮಕರ ರಾಶಿ: ಈ ವಾರ ನೀವು ಪ್ಲ್ಯಾನ್ ಮಾಡಿದಂತೆ ಕೆಲಸಗಳು ಆಗುತ್ತದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಣೆ ಆಗುತ್ತದೆ. ಸ್ನೇಹಿತರ ಸಹಾಯದಿಂದ ಕೆಲ ಕೆಲಸಗಳು ಆಗುತ್ತದೆ.

    MORE
    GALLERIES

  • 1112

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಕುಂಭ ರಾಶಿ: ಉದ್ಯೋಗದಲ್ಲಿ ಈ ವಾರ ಜವಾಬ್ದಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಾಲದಿಂದ ನಿಮಗೆ ಮುಕ್ತಿ ಸಿಗಲಿದೆ. ನಿಮ್ಮ ಆಸೆಗಳು ಈಡೇರುವ ಸಮಯ ಇದು ಎನ್ನಬಹುದು. ಕೆಲ ಸ್ನೇಹಿತರಿಂದ ದೂರ ಇರುವುದು ಬಹಳ ಉತ್ತಮ. ವ್ಯಾಪಾರದಲ್ಲಿ ಲಾಭ ಸ್ವಲ್ಪ ಕಡಿಮೆಯಾಗಬಹುದು.

    MORE
    GALLERIES

  • 1212

    Weekly Horoscope: ಈ ವಾರ ಪೂರ್ತಿ 3 ರಾಶಿಯವರಿಗೆ ಹಣದ ಸುರಿಮಳೆ, ಕನಸೆಲ್ಲಾ ನನಸಾಗುತ್ತೆ

    ಮೀನ ರಾಶಿ: ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಆಗುತ್ತದೆ. ಸಾಲದ ಹೊರೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ನಿಮ್ಮ ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆರ್ಥಿಕವಾಗಿ ಲಾಭವಾಗುತ್ತದೆ.

    MORE
    GALLERIES