Baby Boy Name: ನಿಮ್ಮ ಮಗ ಬುಧವಾರ ಹುಟ್ಟಿದ್ರೆ ಗಣೇಶನ ಈ ಹೆಸರನ್ನೂ ಇಡಬಹುದು ನೋಡಿ
Baby Name: ನಮ್ಮ ಸಂಪ್ರದಾಯದಲ್ಲಿ ಒಂದೊಂದು ವಾರಕ್ಕೂ ಒಂದೊಂದು ಮಹತ್ವವಿದೆ. ಹಾಗೆಯೇ ಆ ವಾರಕ್ಕೆ ನಿರ್ದಿಷ್ಟವಾಗಿ ಒಂದೊಂದು ದೇವರನ್ನು ಆರಾಧನೆ ಮಾಡುತ್ತೇವೆ. ಹಾಗೆಯೇ ಮಕ್ಕಳಿಗೆ ಹೆಸರಿಡುವಾಗ ಸಹ ಈ ವಾರವನ್ನು ಗಮನಿಸುತ್ತೇವೆ. ಇನ್ನು ಬುಧವಾರ ಹುಟ್ಟಿದ ನಿಮ್ಮ ಗಂಡು ಮಗುವಿಗೆ ಗಣೇಶನ ಯಾವ ಹೆಸರನ್ನು ಇಡಬಹುದು ಎಂಬುದು ಇಲ್ಲಿದ್ದು, ಆಯ್ಕೆ ಮಾಡಿಕೊಳ್ಳಬಹುದು.
ಶ್ರೇಯ್: ಈ ಹೆಸರು ಬಹಳ ಚಿಕ್ಕದಾಗಿದ್ದರೂ ತುಂಬಾ ಕ್ಯೂಟ್ ಆಗಿದೆ. ಇನ್ನು ಈ ಹೆಸರಿನ ಅರ್ಥ ಅದೃಷ್ಟ ಹಾಗೂ ಮಂಗಳಕರ ಎಂದಂತೆ. ನಿಮ್ಮ ಮಗನಿಗೆ ಹೆಸರಿಡಲು ಇದು ಸೂಕ್ತ ಎನ್ನಬಹುದು.
2/ 7
ಓಜಸ್: ಈ ಹೆಸರು ಬಹಳ ವಿಭಿನ್ನವಾಗಿರುವುದರಲ್ಲಿ 2 ಮಾತಿಲ್ಲ. ಓಜಸ್ ಎಂದರೆ ಬೆಳಕು ಎಂದು ಅರ್ಥ. ಇದು ಗಣೇಶನ ಇನ್ನೊಂದು ಹೆಸರಾಗಿದ್ದು, ಬುಧವಾರ ಹುಟ್ಟಿದ ಗಂಡು ಮಗುವಿಗೆ ಈ ಹೆಸರನ್ನು ಇಡಬಹುದು.
3/ 7
ಅಥರ್ವ: ಸಾಮಾನ್ಯವಾಗಿ ಹಲವಾರು ಜನ ಈ ಹೆಸರನ್ನು ಇಟ್ಟಿರುತ್ತಾರೆ. ಇದು ವೇದಗಳಿಗೆ ಸಂಬಂಧಿಸಿದ ಹೆಸರಾಗಿದ್ದು, 4 ವೇದಗಳಲ್ಲಿ ಅರ್ಥವವೇದ ಕೂಡ ಒಂದು. ಹಾಗೆಯೇ ಈ ಹೆಸರಿನ ಅರ್ಥ ಜ್ಞಾನ.
4/ 7
ಅದ್ವೈತ: ಇದು ಬಹಳ ವಿಭಿನ್ನವಾದ ಹೆಸರು. ಆದರೆ ತುಂಬಾ ಸುಂದರ ಕೂಡ. ಈ ಹೆಸರನ್ನು ಇಟ್ಟರೆ ಈ ಆಧುನಿಕ ಯುಗಕ್ಕೆ ಸೂಕ್ತವಾಗುತ್ತದೆ. ಹಾಗೆಯೇ ಇದು ಗಣೇಶನ ಇನ್ನೊಂದು ಹೆಸರು ಕೂಡ.
5/ 7
ಆಮೇಯ: ಇದು ಅನೇಕರಿಗೆ ಗೊತ್ತಿಲ್ಲದ ಹೆಸರು. ಆದರೆ ಈ ಹೆಸರು ಬಹಳ ಡಿಫರೆಂಟ್ ಎಂದರೆ ತಪ್ಪಲ್ಲ. ಹಾಗೆಯೇ ಆಮೇಯ ಎಂದರೆ ಮಿತಿಯಿಲ್ಲದವನು ಎಂದು ಅರ್ಥವಂತೆ.
6/ 7
ತಕ್ಷ: ಇದು ಬಹಳ ಕುತೂಹಲ ಮೂಡಿಸುವ ಹೆಸರು ಎನ್ನಬಹುದು. ಇದರ ಅರ್ಥ ಶಕ್ತಿ ಎನ್ನಬಹುದು. ಈ ಹೆಸರಿನ ವ್ಯಕ್ತಿ ಬಹಳ ಶಕ್ತಿವಂತನಾಗಿರುತ್ತದೆ ಎನ್ನುವ ನಂಬಿಕೆ ಇದೆ.
7/ 7
ಶಿವಾತ್ಮಜ: ಇದು ಸಹ ಗಣೇಶನ ಇನ್ನೊಂದು ಹೆಸರಾಗಿದ್ದು, ಬಹಳ ಮುದ್ದಾಗಿದೆ ಎನ್ನಬಹುದು. ಶಿವ ಗಣೇಶನಿಗೆ ತನ್ನ ಆತ್ಮದ ಶಕ್ತಿಯಿಂದ ಮರುಜೀವ ಕೊಟ್ಟ ಕಾರಣ ಈ ಹೆಸರು ಬಂದಿದೆ ಎನ್ನಲಾಗುತ್ತದೆ.
First published:
17