Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

Astrological Remedy: ಜ್ಯೋತಿಷ್ಯದ ಪ್ರಕಾರ, ನಾವು ಧರಿಸುವ ಚಿನ್ನ, ಬೆಳ್ಳಿ ಸೇರಿದಂತೆ ಇತರ ಲೋಹಗಳು ನಮ್ಮ ಜೀವನದ ಮೇಲೆ ವಿವಿಧ ರೀತಿಯ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ರಾಶಿಯ ಅನುಸಾರ ಅವುಗಳನ್ನು ಧರಿಸುವುದರಿಂದ ಪ್ರಯೋಜನ ಸಿಗುತ್ತದೆ. ಸದ್ಯ ಯಾವ ಗ್ರಹಕ್ಕೆ ಯಾವ ಲೋಹ ಸೂಕ್ತ ಎಂಬುದು ಇಲ್ಲಿದೆ.

First published:

  • 18

    Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

    ನಾವು ಬಳಸುವ ಎಲ್ಲಾ ಲೋಹಗಳು ಒಂದೊಂದು ಗ್ರಹಕ್ಕೆ ಸಂಬಂಧಿಸಿರುತ್ತವೆ. ಹಾಗಾಗಿ ಸಾಮಾನ್ಯವಾಗಿ ಜ್ಯೋತಿಷಿಗಳು ನಿಮ್ಮ ರಾಶಿ ಹಾಗೂ ಗ್ರಹಕ್ಕೆ ತಕ್ಕಂತೆ ಉಂಗುರ ಧರಿಸಲು ಸಲಹೆ ಕೊಡುತ್ತಾರೆ. ಹಾಗಾದ್ರೆ ಯಾವ ಗ್ರಹಕ್ಕೆ ಯಾವ ಉಂಗುರ ಸೂಕ್ತ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

    MORE
    GALLERIES

  • 28

    Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

    ಹಾಗೆಯೇ, ಎಲ್ಲಾ 12 ರಾಶಿಗಳು ಸಹ ಒಂದೊಂದು ಲೋಹವನ್ನು ಸಹ ಹೊಂದಿರುತ್ತವೆ. ಕೆಲವೊಂದು ರಾಶಿ ನೀರಿಗೆ ಸಂಬಂಧಿಸಿದ್ದರೆ, ಕೆಲವೊಂದು ಬೆಂಕಿಗೆ ಹೀಗೆ. ವಿವಿಧ ಅಂಶಗಳನ್ನು ರಾಶಿಗಳು ಹೊಂದಿರುತ್ತವೆ. ಯಾವಾಗ ಗ್ರಹಗಳು ಸಮಸ್ಯೆ ಮಾಡಿದರೆ, ಜೀವನದಲ್ಲಿ ತೊಂದರೆ ಆಗುತ್ತದೆ.

    MORE
    GALLERIES

  • 38

    Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

    ಇದಕ್ಕೆಲ್ಲಾ ಪರಿಹಾರ ಸಹ ಜ್ಯೋತಿಷ್ಯದಲ್ಲಿದೆ. ಗ್ರಹ ಹಾಗೂ ರಾಶಿಗಳ ಅನುಸಾರವಾಗಿ ನಾವು ಲೋಹದ ಉಂಗುರವನ್ನು ಧರಿಸಿದರೆ ಜೀವನದಲ್ಲಿ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಹಾಗಾದ್ರೆ ನಿಮ್ಮ ರಾಶಿಯ ಅಧಿಪತಿ ಗ್ರಹದ ಅನುಸಾರ ಯಾವ ಉಂಗುರ ಧರಿಸಬೇಕು ಎಂಬುದು ಇಲ್ಲಿದೆ.

    MORE
    GALLERIES

  • 48

    Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

    ಚಿನ್ನ- ಸೂರ್ಯ: ಮೇಷ, ಸಿಂಹ, ವೃಶ್ಚಿಕ, ಧನು, ಮೀನ ರಾಶಿಯವರ ಆಳುವ ಗ್ರಹ ಸೂರ್ಯವಾಗುವುದರಿಂದ ಹಾಗಾಗಿ ಈ ರಾಶಿಯವರಿಗೆ ಚಿನ್ನ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಏಕೆಂದರೆ ಚಿನ್ನವನ್ನು ಸಹ ಸೂರ್ಯನೇ ಆಳುತ್ತಾನೆ.

    MORE
    GALLERIES

  • 58

    Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

    ಬೆಳ್ಳಿ - ಚಂದ್ರ: ಬೆಳ್ಳಿಯನ್ನು ಆಳುವ ಗ್ರಹ ಚಂದ್. ಹಾಗಾಗಿ ಇದನ್ನು ವೃಷಭ, ಕರ್ಕ ಮತ್ತು ತುಲಾ ರಾಶಿಯವರು ಧರಿಸಿದರೆ ಜೀವನದಲ್ಲಿ ಬಹಳ ಒಳ್ಳೆಯದಾಗುತ್ತದೆ. ಅಲ್ಲದೇ, ಕೆಲ ಗ್ರಹಗಳ ಕಾರಣದಿಂದ ಸ್ವಲ್ಪ ಸಮಸ್ಯೆ ಆಗುತ್ತಿದ್ದರೂ ಸಹ ನೀವು ಬೆಳ್ಳಿ ಧರಿಸಿದರೆ ಶುಭವಾಗುತ್ತದೆ.

    MORE
    GALLERIES

  • 68

    Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

    ಕಬ್ಬಿಣ -ಶನಿ: ಶನಿ ಕಬ್ಬಿಣವನ್ನು ಆಳುವುದರಿಂದ ಶನಿಗೆ ಸಂಬಂಧಿಸಿದ ಗ್ರಹಗಳು ಈ ಕಬ್ಬಿಣವನ್ನು ಧರಿಸಬೇಕು. ಅಲ್ಲದೇ, ಶನಿಯಿಂದ ಸಮಸ್ಯೆ ಅನುಭವಿಸುತ್ತಿರುವವರು ಸಹ ಇದನ್ನು ಧರಿಸಿದರೆ ಉತ್ತ. ಕುಂಭ, ಮಕರ ರಾಶಿಯವರಿಗೆ ಕಬ್ಬಿಣ ಶುಭಫಲ ನೀಡುತ್ತದೆ.

    MORE
    GALLERIES

  • 78

    Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

    ಹಿತ್ತಾಳೆ - ಗುರು: ಈ ಹಿತ್ತಾಳೆಯನ್ನು ಆಳುವ ಗ್ರಹ ಗುರು. ಹಾಗಾಗಿ ಮೇಷ, ಸಿಂಹ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರಿಗೆ ಅನೇಕ ಲಾಭಗಳನ್ನು ನೀಡುತ್ತದೆ. ಅಲ್ಲದೇ, ಇದರಿಂದ ನಿಮ್ಮ ಗುರು ಬಲ ಸಹ ಹೆಚ್ಚಾಗಿ. ಮದುವೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

    MORE
    GALLERIES

  • 88

    Astro Tips: ನಿಮ್ಮ ರಾಶಿಗೆ ತಕ್ಕಂತೆ ಈ ಉಂಗುರ ಧರಿಸಿದ್ರೆ ಲೈಫೇ ಚೇಂಜ್​ ಆಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES