Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

Shani Temple: ಶನಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯವಾಗುತ್ತದೆ. ಶನಿಯಿಂದ ಸಮಸ್ಯೆ ಆದರೆ ಕಷ್ಟ ಅಷ್ಟಿಷ್ಟಲ್ಲ. ಆದರೆ ಇಲ್ಲೊಂದು ದೇವಸ್ಥಾನವಿದ್ದು, ಅಲ್ಲಿಗೆ ಭೇಟಿ ನೀಡಿದರೆ ಶನಿಯ ಕಾಟದಿಂದ ಮುಕ್ತಿ ಸಿಗುತ್ತದೆ. ಆ ದೇವಸ್ಥಾನ ಯಾವುದು ಹಾಗೂ ಅದರ ಇತಿಹಾಸವೇನು ಎಂಬುದು ಇಲ್ಲಿದೆ.

First published:

 • 18

  Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

  ಹಿಂದೂ ಧರ್ಮದಲ್ಲಿ, ಗ್ರಹಗಳಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಶನಿಯು ದೋಷಪೂರಿತ ಗ್ರಹವಾಗಿರುವುದರಿಂದ, ಇತರ ಗ್ರಹಗಳಿಗೆ ಹೋಲಿಸಿದರೆ ಈ ಗ್ರಹವು ಶ್ರೇಷ್ಠ ಸ್ಥಾನವನ್ನು ಹೊಂದಿದೆ. ಜ್ಯೋತಿಷ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವು ಎರಡು ಅಂಶಗಳನ್ನು ಹೊಂದಿದೆ,

  MORE
  GALLERIES

 • 28

  Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

  ಯಾವುದೇ ಗ್ರಹವು ಸಂಪೂರ್ಣವಾಗಿ ಶುಭ ಅಥವಾ ಸಂಪೂರ್ಣ ಅಶುಭಕರವಲ್ಲ. ಶನಿಗ್ರಹ ನಿಮ್ಮ ಕರ್ಮದ ಆಧಾರದ ಮೇಲೆ ಫಲ ನೀಡುತ್ತದೆ. ನಾವು ತಪ್ಪು ಮಾಡಿದ್ದರೆ ನಮಗೆ ಶಿಕ್ಷೆ ಕೊಟ್ಟು ಬುದ್ದಿ ಕಲಿಸುತ್ತದೆ. ಹಾಗೆಯೇ ಒಳ್ಳೆಯ ಕೆಲಸ ಮಾಡುತ್ತಿದ್ದರೆ ಉತ್ತಮ ಫಲಗಳನ್ನು ನೀಡುತ್ತದೆ.

  MORE
  GALLERIES

 • 38

  Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

  ಶನಿಯು ಪ್ರತಿ ರಾಶಿಗೆ ಪ್ರವೇಶಿಸಿ ಏಳೂವರೆ ವರ್ಷಗಳ ಕಾಲ ಆ ರಾಶಿಯವರ ಮೇಲೆ ಪರಿಣಾಮ ಬೀರುತ್ತಾರೆ. ಹಾಗಾಗಿ ಮನುಷ್ಯ ಏಳೂವರೆ ವರ್ಷಗಳ ಕಾಲ ಶನಿಯಿಂದ ಅನೇಕ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

  MORE
  GALLERIES

 • 48

  Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

  ಆದರೆ ಶನಿಯ ಕಾಟದಿಂದ ಮುಕ್ತಿ ಪಡೆಯಲು ಜ್ಯೋತಿಷ್ಯದಲ್ಲಿ ಹಲವಾರು ಪರಿಹಾರಗಳಿದೆ, ಅದಕ್ಕಿಂತ ಹೆಚ್ಚಾಗಿ ನಮ್ಮ ದೇಶದಲ್ಲೊಂದು ದೇವಾಲಯವಿದ್ದು, ಅಲ್ಲಿಗೆ ಭೇಟಿ ನೀಡಿದರೆ ಶನಿಯ ಕಾಟದಿಂದ ಪರಿಹಾರ ಸಿಗುತ್ತದೆ.

  MORE
  GALLERIES

 • 58

  Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

  ಪ್ರಯಾಗ್ರಾಜ್ ಜಿಲ್ಲೆಯ ತಾರ್ದಿಹ್ ಗ್ರಾಮದ ಫೂಲ್ಪುರದಲ್ಲಿ ಶನಿಯ ವಿಶೇಷ ದೇವಾಲಯವಿದೆ. ಸುತ್ತ ಮುತ್ತಲಿನ ಊರಿನಿಂದ ಮಾತ್ರವಲ್ಲದೇ ಅನೇಕ ರಾಜ್ಯಗಳಿಂದ ಭಕ್ತರು ಪ್ರತಿ ಶನಿವಾರ ಇಲ್ಲಿಗೆ ದರ್ಶನಕ್ಕೆ ಬರುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಶನಿಯ ಸಾಡೇ ಸಾತಿ ದೂರವಾಗುತ್ತದೆ ಎನ್ನುವ ನಂಬಿಕೆ ಇದೆ.

  MORE
  GALLERIES

 • 68

  Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

  ವಿಶೇಷವೆಂದರೆ ಪ್ರತಿ ವರ್ಷ ಶನಿ ಜಯಂತಿಯಂದು ಅದ್ಧೂರಿ ಪೂಜೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ದಿನ ಶನಿಯ ಆಶೀರ್ವಾದ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಬರುತ್ತಾರೆ. ಇಲ್ಲಿ ಬಂದು ಶನಿಯ ಪೂಜೆ ಮಾಡಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳುತ್ತಾರೆ.

  MORE
  GALLERIES

 • 78

  Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

  ಶನಿ ಸಾಡೇ ಸಾತಿ ಎಂದರೆ 7 ವರ್ಷಗಳು ಶನಿಯಿಂದ ಸಮಸ್ಯೆ ಎಂದರ್ಥ. ಹಾಗಾಗಿ ಈ ಸಮಯದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಶನಿ ದರ್ಶನವು ಅದರ ಪರಿಣಾಮವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಶನೀಶ್ವರನ ಆರಾಧನೆಯಿಂದ ಸಮಸ್ಯೆ ಕಡಿಮೆಯಾಗುತ್ತದೆ.

  MORE
  GALLERIES

 • 88

  Shani ಕಾಟದಿಂದ ಮುಕ್ತಿ ಬೇಕು ಅಂದ್ರೆ ಈ ದೇವಸ್ಥಾನಕ್ಕೆ ಹೋಗಿ ಸಾಕು

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES