Vishnu Blessing: ಈ 3 ರಾಶಿ ಅಂದ್ರೆ ವಿಷ್ಣುವಿಗೆ ಬಹಳ ಇಷ್ಟವಂತೆ, ಜೀವನದಲ್ಲಿ ಚಿಂತೆ ಅನ್ನೋದೇ ಇರಲ್ಲ

Astrology: ಗುರುವಾರವನ್ನು ವಿಷ್ಣುವಿನ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಗವಾನ್ ವಿಷ್ಣುವನ್ನು ಪೂಜಿಸುವುದು ಮತ್ತು ಉಪವಾಸವನ್ನು ಆಚರಿಸುವುದು ಆರ್ಥಿಕ ಲಾಭವನ್ನು ತರುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಈ ದಿನ ವಿಷ್ಣು ಪೂಜೆ ಮಾಡುವುದರಿಂದ 3 ರಾಶಿಗಳಿಗೆ ಲಾಭವಿದೆಯಂತೆ, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published: