Shani-Chandra Yuti: ಮೇ 12 ರಿಂದ ಈ ರಾಶಿಯವರಿಗೆ ಸಾಲು ಸಾಲು ಕಷ್ಟ, ವಿಷ ಯೋಗದಿಂದ ತೊಂದ್ರೆ ಅಷ್ಟಿಷ್ಟಲ್ಲ
Vish Yoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವಿಷ ಯೋಗವು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಈ ಯೋಗ ರೂಪುಗೊಂಡಾಗ ಕೆಲ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು, ಕುಂಭ ರಾಶಿಯಲ್ಲಿ ಈ ಯೋಗ ರೂಪುಗೊಳ್ಳುತ್ತಿದ್ದು, ಯಾವೆಲ್ಲಾ ರಾಶಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.
ಜೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ, ಈ ಶನಿಯಿಂದ ಜನರಿಗೆ ಲಾಭಕ್ಕಿಂತ ಸಮಸ್ಯೆಗಳು ಜಾಸ್ತಿ. ಅದರಲ್ಲೂ ಈ ಶನಿಯಿಂದ ಉಂಟಾಗುವ ಕೆಲ ಯೋಗದ ಕಾರಣದಿಂದ ಬಹಳ ಸಮಸ್ಯೆಗಳಾಗುತ್ತದೆ.
2/ 7
ಸದ್ಯ ಶನಿ ಕುಂಭ ರಾಶಿಯಲ್ಲಿದ್ದು, ಮೇ ತಿಂಗಳಲ್ಲಿ ಚಂದ್ರ ಕೂಡ ಆ ರಾಶಿಯನ್ನು ಪ್ರವೇಶ ಮಾಡುತ್ತದೆ. ಇದರಿಂದ ಕುಂಭ ರಾಶಿಯಲ್ಲಿ ಶನಿ ಹಾಗೂ ಚಂದ್ರ ಸಂಯೋಗವಾಗುತ್ತದೆ. ಈ ಎರಡು ಗ್ರಹಗಳ ಸಂಯೋಜನೆಯಿಂದ ವಿಷ ಯೋಗವು ರೂಪುಗೊಳ್ಳುತ್ತದೆ.
3/ 7
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇ 12ರ ಮಧ್ಯರಾತ್ರಿ 12.18ರಿಂದ ಮೇ 14ರ ಬೆಳಗಿನ ಜಾವ 3.24ರವರೆಗೆ ಚಂದ್ರ ಕುಂಭ ರಾಶಿಯಲ್ಲಿರುತ್ತಾನೆ. ಈ ಸಮಯವನ್ನ ಬಹಳ ಕೆಟ್ಟ ಕಾಲ ಎನ್ನಲಾಗುತ್ತದೆ. ಏಕೆಂದರೆ ಈ ವಿಷ ಯೋಗದಿಂದ ಬಹಳ ಸಮಸ್ಯೆಗಳಾಗುತ್ತದೆ. ಯಾವೆಲ್ಲಾ ರಾಶಿಗೆ ಇದರಿಂದ ತೊಂದರೆ ಆಗಲಿದೆ ಎಂಬುದು ಇಲ್ಲಿದೆ.
4/ 7
ಕನ್ಯಾ ರಾಶಿ: ಈ ರಾಶಿಯ 6ನೇ ಮನೆಯಲ್ಲಿ ಶನಿ ಇದ್ದು, ಚಂದ್ರ ಪ್ರವೇಶದಿಂದ ಇವರಿಗೆ ಸಮಸ್ಯೆಗಳು ಹೆಚ್ಚಾಗುತ್ತದೆ. ಇವರ ಜೀವನದಲ್ಲಿ ತೊಂದರೆಗಳು ಮುಗಿಯುವುದಿಲ್ಲ ಎನ್ನುವ ರಿತಿ ಆಗುತ್ತದೆ. ಅದರಲ್ಲೂ ಹಣದ ವಿಚಾರವಾಗಿ ಬಹಳ ಸಮಸ್ಯೆ ಆಗಲಿದ್ದು, ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಉತ್ತಮ.
5/ 7
ಕರ್ಕಾಟಕ ರಾಶಿ: ವಿಷ ಯೋಗದ ಕಾರಣದಿಂದಕಟಕ ರಾಶಿಯ ವೃತ್ತಿ ಜೀವನದಲ್ಲಿ ಸಮಸ್ಯೆಗಳಾಗುತ್ತದೆ. ಸಣ್ಣ ಸಣ್ಣ ಕೆಲಸದಲ್ಲಿ ಕಷ್ಟ ಬರುತ್ತದೆ. ಎಷ್ಟೆ ಪ್ರಯತ್ನ ಪಟ್ಟರೂ ಕೂಡ ಯಾವುದೇ ಯಶಸ್ಸು ಸಿಗುವುದಿಲ್ಲ. ಪ್ರತಿ ಕೆಲಸ ಮಾಡುವ ಮುನ್ನ ಒಂದಲ್ಲ ಒಂದು ಅಡ್ಡಿ ಆಗುತ್ತದೆ.
6/ 7
ವೃಶ್ಚಿಕ: ಈ ರಾಶಿಯ 4ನೇ ಮನೆಯಲ್ಲಿ ಶನಿ ಇದ್ದು, ಇದರಿಂದ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಬಹುದು. ಅಲ್ಲದೇ, ಮಾನಸಿಕವಾಗಿ ತುಂಬಾ ಸಮಸ್ಯೆಗಳಾಗುತ್ತದೆ. ಹೂಡಿಕೆ ಮಾಡುವ ಮೊದಲು 10 ಬಾರಿ ಯೋಚಿಸಿ ಮಾಡಿದರೆ ಉತ್ತಮ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17