Vish Yoga: ಮೇ 16 ರಿಂದ ಈ 3 ರಾಶಿಯವರಿಗೆ ಕಷ್ಟವೋ ಕಷ್ಟ, ವಿಷ ಯೋಗದಿಂದ ಸಮಸ್ಯೆ

Vish Yoga: ಜ್ಯೋತಿಷ್ಯದಲ್ಲಿ, ಕೆಲ ಗ್ರಹಗಳ ಸಂಯೋಜನೆಯನ್ನು ಅಶುಭ ಎನ್ನಲಾಗುತ್ತದೆ. ಅದರಿಂದ ಉಂಟಾಗುವ ಯೋಗದಿಂದ ಸಹ ಬಹಳ ಕೆಟ್ಟದ್ದು ಎನ್ನಲಾಗುತ್ತದೆ. ಮುಖ್ಯವಾಗಿ ವಿಷ ಯೋಗ ರೂಪುಗೊಂಡರೆ ಅದರಿಂದ ಯಾವೆಲ್ಲಾ ರಾಶಿಗಳಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Vish Yoga: ಮೇ 16 ರಿಂದ ಈ 3 ರಾಶಿಯವರಿಗೆ ಕಷ್ಟವೋ ಕಷ್ಟ, ವಿಷ ಯೋಗದಿಂದ ಸಮಸ್ಯೆ

    ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಇತರ ಗ್ರಹಗಳೊಂದಿಗೆ ಸೇರಿ ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಇದರ ನೇರ ಪರಿಣಾಮವು ಮಾನವ ಜೀವನದ ಮೇಲೆ ಉಂಟಾಗುತ್ತದೆ. ಹಾಗೆಯೇ, ಶನಿ ಮತ್ತು ಚಂದ್ರನ ಸಂಯೋಗದಿಂದ ವಿಷ ಯೋಗವು ರೂಪುಗೊಳ್ಳಲಿದೆ.

    MORE
    GALLERIES

  • 27

    Vish Yoga: ಮೇ 16 ರಿಂದ ಈ 3 ರಾಶಿಯವರಿಗೆ ಕಷ್ಟವೋ ಕಷ್ಟ, ವಿಷ ಯೋಗದಿಂದ ಸಮಸ್ಯೆ

    ಮೇ 16ರಂದು ಶನಿ ಹಾಗೂ ಚಂದ್ರ ಸಂಯೋಗವಾಗಲಿದ್ದು, ಇದರಿಂದ ರೂಪುಗೊಳ್ಳುವ ಯೋಗ ಬಹಳ ಅಶುಭ ಎನ್ನಲಾಗುತ್ತದೆ. ಈ ವಿಷ ಯೋಗದಿಂದ 3 ರಾಶಿಯವರ ಜೀವನದಲ್ಲಿ ಸಾಲಾಗಿ ಕಷ್ಟಗಳು ಬರುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Vish Yoga: ಮೇ 16 ರಿಂದ ಈ 3 ರಾಶಿಯವರಿಗೆ ಕಷ್ಟವೋ ಕಷ್ಟ, ವಿಷ ಯೋಗದಿಂದ ಸಮಸ್ಯೆ

    ಮೀನ ರಾಶಿ: ವಿಷ ಯೋಗದ ಕಾರಣದಿಂದ ಮೀನ ರಾಶಿಯವರು ಬಹಳ ಸಮಸ್ಯೆ ಅನುಭವಿಸುತ್ತಾರೆ. ಈ ಯೋಗ ಅವರ ಜಾತಕದ 12ನೇ ಮನೆಯಲ್ಲಿ ರೂಪುಗೊಳ್ಳುವುದರಿಂದ ಪ್ರಯಾಣ ಮಾಡುವಾಗ ತೊಂದರೆ ಆಗಬಹುದು. ಈ ಸಮಯದಲ್ಲಿ ಇತರರ ಜೊತೆ ಜಗಳ ಆಗುವ ಸಾಧ್ಯತೆ ಇದೆ.

    MORE
    GALLERIES

  • 47

    Vish Yoga: ಮೇ 16 ರಿಂದ ಈ 3 ರಾಶಿಯವರಿಗೆ ಕಷ್ಟವೋ ಕಷ್ಟ, ವಿಷ ಯೋಗದಿಂದ ಸಮಸ್ಯೆ

    ಅಲ್ಲದೇ, ಈ ಯೋಗದ ಸಮಯದಲ್ಲಿ ನಿಮ್ಮ ಆರೋಗ್ಯವೂ ಹದಗೆಡಬಹುದು. ನಿಮ್ಮ ಮೇಲೆ ಸುಳ್ಳು ಆರೋಪ ಬರುವ ಸಾಧ್ಯತೆ ಇದ್ದು, ಹಾಗಾಗಿ ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಆರಂಭಿಸಬೇಡಿ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.

    MORE
    GALLERIES

  • 57

    Vish Yoga: ಮೇ 16 ರಿಂದ ಈ 3 ರಾಶಿಯವರಿಗೆ ಕಷ್ಟವೋ ಕಷ್ಟ, ವಿಷ ಯೋಗದಿಂದ ಸಮಸ್ಯೆ

    ಕನ್ಯಾ ರಾಶಿ: ಈ ವಿಷ ನಿಮ್ಮ ಜಾತಕದ 6ನೇ ಮನೆಯಲ್ಲಿ ರೂಪುಗೊಳ್ಳಲಿದ್ದು, ಶತ್ರುಗಳ ಕಾಟ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಈ ಸಮಯದಲ್ಲ ಯಾರ ಜೊತೆಯೂ ವಾದ ಮಾಡಬೇಡಿ. ಇದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ. ಹಾಗೆಯೇ, ಹಣಕಾಸಿನ ಪರಿಸ್ಥಿತಿ ಸಹ ಈ ಸಮಯದಲ್ಲಿ ಹದಗೆಡುತ್ತದೆ.

    MORE
    GALLERIES

  • 67

    Vish Yoga: ಮೇ 16 ರಿಂದ ಈ 3 ರಾಶಿಯವರಿಗೆ ಕಷ್ಟವೋ ಕಷ್ಟ, ವಿಷ ಯೋಗದಿಂದ ಸಮಸ್ಯೆ

    ಕಟಕ ರಾಶಿ: ಈ ವಿಷ ಯೋಗ ನಿಮ್ಮ ರಾಶಿಯ 8ನೇ ಮನೆಯಲ್ಲಿ ರೂಪುಗೊಳ್ಳುತ್ತಿದ್ದು, ಶನಿಯ ಸಂಚಾರ ಸಹ ಇರುವುದರಿಂದ ಕಷ್ಟಗಳು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಹೋಗಬೇಡಿ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಟ್ಟರೆ ಉತ್ತಮ.

    MORE
    GALLERIES

  • 77

    Vish Yoga: ಮೇ 16 ರಿಂದ ಈ 3 ರಾಶಿಯವರಿಗೆ ಕಷ್ಟವೋ ಕಷ್ಟ, ವಿಷ ಯೋಗದಿಂದ ಸಮಸ್ಯೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES