ಪ್ರತಿ ಶುಕ್ರವಾರ ಮುಸ್ಲಿಂ ಧರ್ಮೀಯರು ಸಮಾಧಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬರುತ್ತಾರೆ. ಶುದ್ಧ ಹೃದಯದಿಂದ ಈ ಸಮಾಧಿಗೆ ಬರುವ ಎಲ್ಲಾ ಭಕ್ತರ ಆಸೆಗಳನ್ನು ಈಡೇರುತ್ತವೆ ಎಂದು ಜನರು ನಂಬುತ್ತಾರೆ.
ದೇಶದಲ್ಲಿ ಅನೇಕ ಪುರಾತನ ಕೋಟೆಗಳಿವೆ. ಈ ಕೋಟೆಗಳ ಬಗ್ಗೆ ಒಂದಿಲ್ಲೊಂದು ಕಥೆಗಳು ಪ್ರಚಲಿತದಲ್ಲಿರುತ್ತವೆ. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ತಾರಾಹುವಾ ಗ್ರಾಮದಲ್ಲಿನ ಕೋಟೆಯ ಬಗ್ಗೆ ಜನರಲ್ಲಿ ನಾನಾ ಚರ್ಚೆಗಳು ನಡೆಯುತ್ತಿವೆ. ಈ ಕೋಟೆಯಲ್ಲಿ ಆತ್ಮಗಳು ನೆಲೆಸಿವೆ ಎಂದು ಜನರು ನಂಬುತ್ತಾರೆ. (ಚಿತ್ರಕೃಪೆ: ಅನ್‌ಸ್ಪ್ಲಾಶ್)
2/ 7
ಈ ಪಾಳುಬಿದ್ದ ಕೋಟೆಯೊಳಗೆ ಎರಡು ಗೋರಿಗಳಿವೆ. ಪ್ರತಿ ಶುಕ್ರವಾರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ಗೋರಿಗೆ ಹೂಮಾಲೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ.
3/ 7
ಈ ಕೋಟೆಯೊಳಗೆ ನಿರ್ಮಿಸಲಾಗಿರುವ ಸಮಾಧಿಯ ಸುತ್ತಲೂ ಎರಡು ಹಾವುಗಳು ನೆಲೆಸಿವೆ ಎಂದು ಹೇಳಲಾಗುತ್ತದೆ. ಇವು ಹಾವು ಮಾತ್ರವಲ್ಲದೆ ಚೈತನ್ಯದ ರೂಪವೂ ಆಗಿವೆ ಎನ್ನುತ್ತಾರೆ ಸ್ಥಳೀಯರು.
4/ 7
ಹಣದ ದುರಾಸೆಯಿಂದ ಅನೇಕರು ಈ ಕೋಟೆಯೊಳಗೆ ಬಂದು ಸಮಾಧಿಗಳನ್ನು ಅಗೆಯಲು ಪ್ರಯತ್ನಿಸಿದ್ದಾರೆ. ಆದರೆ ಹಾವುಗಳು ಸಮಾಧಿ ಅಗೆಯಲು ಬಂದವರನ್ನು ಓಡಿಸಿವೆ ಎಂಬ ನಂಬಿಕೆಯಿದೆ.
5/ 7
ಪ್ರತಿ ಶುಕ್ರವಾರ ಮುಸ್ಲಿಂ ಧರ್ಮೀಯರು ಸಮಾಧಿಗೆ ಗೌರವ ಸಲ್ಲಿಸಲು ಇಲ್ಲಿಗೆ ಬರುತ್ತಾರೆ. ಶುದ್ಧ ಹೃದಯದಿಂದ ಈ ಸಮಾಧಿಗೆ ಬರುವ ಎಲ್ಲಾ ಭಕ್ತರ ಆಸೆಗಳನ್ನು ಈಡೇರುತ್ತವೆ ಎಂದು ಜನರು ನಂಬುತ್ತಾರೆ.
6/ 7
ಕೈರಾ ಬಾಬಾ ಎಂಬುವವರು ಈ ಕೋಟೆಯೊಳಗೆ ನಿರ್ಮಿಸಲಾದ ಎರಡು ಗೋರಿಗಳನ್ನು ಸ್ವಚ್ಛಗೊಳಿಸುತ್ತಾರೆ. ಕೈರಾ ಬಾಬಾ ಅವರ ಪ್ರಕಾರ, ಈ ದೇವಾಲಯಗಳ ಸುತ್ತಲೂ ಎರಡು ಹಾವುಗಳು ವಾಸಿಸುತ್ತವೆ. ಕೆಲವರು ಈ ಹಾವುಗಳನ್ನು ನೋಡಿದ್ದಾರಂತೆ. (ಚಿತ್ರಕೃಪೆ: ಅನ್‌ಸ್ಪ್ಲಾಶ್)
7/ 7
ಕೋಟೆಯೊಳಗಿನ ಈ ಎರಡು ಸಮಾಧಿಗಳು ಅವಳಿ ಸಹೋದರರದ್ದು ಎಂದು ಕೋಟೆಯ ಜವಾಬ್ದಾರಿ ಹೊತ್ತಿರುವ ಕೈರಾ ಬಾಬಾ ಹೇಳುತ್ತಾರೆ. ಇಬ್ಬರು ಸಹೋದರರು ಇಲ್ಲಿ ಹಾವಿನ ರೂಪದಲ್ಲಿ ವಾಸಿಸುತ್ತಿದ್ದಾರೆ ಎಂದು ಜನರು ನಂಬುತ್ತಾರೆ. (ಚಿತ್ರಕೃಪೆ: ಅನ್‌ಸ್ಪ್ಲಾಶ್)
First published:
17
Belief: ಇಷ್ಟಾರ್ಥ ಈಡೇರಿಸುತ್ತವಂತೆ ಈ ಅವಳಿ ಸರ್ಪಗಳು!