Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

Vipreet Raja Yoga: ದೇವಗುರುವಿನ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ ಆದರೂ ಕೂಡ ಅದರಿಂದ ನಮ್ಮ ಜೀವನದಲ್ಲಿ ಸಹ ಏರು-ಪೇರಾಗುತ್ತದೆ. ಈ ಗುರು ರಾಶಿ ಬದಲಾವಣೆಯಿಂದ ಯೋಗಗಳು ಸೃಷ್ಟಿಯಾಗುತ್ತದೆ. ಆ ಯೋಗದಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 18

    Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

    ನಮ್ಮ ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಗಳು ಹಾಗೂ ಅದರ ಸ್ಥಾನಕ್ಕೆ ಬಹಳ ಮಹತ್ವವಿದೆ. ಮುಖ್ಯವಾಗಿ ಗುರು ಗ್ರಹದ ಸಂಚಾರ ಬಹಳ ಪ್ರಾಮುಖ್ಯತೆ ಹೊಂದಿದೆ. ಈ ಗುರು ತನ್ನ ಸಂಚಾರದ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ಸೃಷ್ಟಿ ಮಾಡಬಹುದು.

    MORE
    GALLERIES

  • 28

    Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

    12 ವರ್ಷಗಳ ನಂತರ ಗುರುವಿನ ಕಾರಣದಿಂದ ವಿಪರೀತ ರಾಜಯೋಗ ರೂಪುಗೊಳ್ಳುತ್ತಿದ್ದು, ಇದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಈ ಗುರು ಸೃಷ್ಟಿ ಮಾಡಿರುವ ಯೋಗದ ಕಾರಣದಿಂದ ಕೆಲವು ರಾಶಿಯವರಿಗೆ ಲಾಭವಾಗಲಿದೆ.

    MORE
    GALLERIES

  • 38

    Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

    ಈ ವಿಪರೀತ ರಾಜಯೋಗವು ಈ ಲಕ್ಕಿ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿಯನ್ನು ಹೆಚ್ಚು ಮಾಡುತ್ತದೆ. ಅಲ್ಲದೇ, ಸುಮಾರು 1 ವರ್ಷಗಳ ಕಾಲ ಜೀವನದಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ.

    MORE
    GALLERIES

  • 48

    Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

    ಕನ್ಯಾ ರಾಶಿ: ಈ ವಿಪರೀತ ರಾಜಯೋಗದ ಕಾರಣದಿಂದ ಕನ್ಯಾ ರಾಶಿಯವರಿಗೆ ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಅಲ್ಲದೇ, ಅದೃಷ್ಟ ಈ ಸಮಯದಲ್ಲಿ ಕೈ ಹಿಡಿಯುವುದರಿಂದ ಮಾಡಿದ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

    MORE
    GALLERIES

  • 58

    Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

    ಕಟಕ ರಾಶಿ: ಈ ಯೋಗದ ಕಾರಣದಿಂದ ಕಟಕ ರಾಶಿಯವರ ಸಂಪತ್ತು ಡಬಲ್ ಆಗುತ್ತದೆ. ಇಷ್ಟು ದಿನ ಕಾಡಿದ್ದ ಸಮಸ್ಯೆಗಳು ಈಗ ಪರಿಹಾರವಾಗುತ್ತದೆ. ಜೀವನದಲ್ಲಿ ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತದೆ. ಒಟ್ಟಾರೆ ಇದು ಉತ್ತಮ ಸಮಯ ಎನ್ನಬಹುದು.

    MORE
    GALLERIES

  • 68

    Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

    ತುಲಾ ರಾಶಿ: ಗುರುವಿನ ಕಾರಣದಿಂದ ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಕಷ್ಟಗಳು ಮಾಯವಾಗುವುದರ ಜೊತೆಗೆ ಆರ್ಥಿಕವಾಗಿ ಸಹ ಲಾಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡಿದರೂ ಸಹ ಅದರಲ್ಲಿ ಹೆಚ್ಚು ಲಾಭ ಸಿಗುತ್ತದೆ.

    MORE
    GALLERIES

  • 78

    Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

    ಮಿಥುನ: ಮೇಷ ರಾಶಿಯಲ್ಲಿ ವಿಪರೀತ ರಾಜಯೋಗ ರಚನೆಯಾಗಿರುವುದರಿಂದ ಮಿಥುನ ರಾಶಿಯವರಿಗೆ ಉತ್ತಮ ಫಲ ಸಿಗುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ಇದರಿಂದ ಉದ್ಯೋಗಿಗಳು ಬಡ್ತಿ ಪಡೆಯುತ್ತಾರೆ.. ವ್ಯಾಪಾರದಲ್ಲಿ ಹೂಡಿಕೆ ಲಾಭ ನೀಡುತ್ತದೆ.

    MORE
    GALLERIES

  • 88

    Guru Gochar: ವಿಪರೀತ ರಾಜಯೋಗದಿಂದ ಲಕ್ ಈ ರಾಶಿಯವರಿಗೆ, ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES