Shani Vish Yoga: ಶನಿ ಇರುವ ರಾಶಿಯಲ್ಲಿ ವಿಷಕಾರಿ ಯೋಗ, ಇದರಿಂದಾಗೋ ಪರಿಣಾಮ ಭಯಾನಕ!
Saturn Moon Conjunction: 30 ವರ್ಷಗಳ ಶನಿ ಹಾಗೂ ಚಂದ್ರ ಸಂಯೋಗವಾಗಿದ್ದು, ಇದರಿಂದ ಅನೇಕ ರಾಶಿಯವರ ಮೇಲೆ ಪರಿಣಾಮ ಆಗುತ್ತದೆ. ಈ ಸಂಯೋಗದಿಂದ ವಿಷ ಯೋಗ ರೂಪುಗೊಳ್ಳುತ್ತಿದ್ದು, ಈ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಯಾವ ರೀತಿ ಪರಿಣಾಮ ಆಗಲಿದ ಎಂಬುದು ಇಲ್ಲಿದೆ.
ಮೇಷ: ವಿಷಯೋಗ ಮೇಷ ರಾಶಿಯವರ ಮೇಲೆ ಹೆಚ್ಚು ಕೆಟ್ಟ ಪರಿಣಾಂ ಬೀರುವುದಿಲ್ಲ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರ ಕಾರಣದಿಂದ ನಿಮ್ಮ ಕೆಲಸದಲ್ಲಿ ಬದಲಾವಣೆ ಆಗಬಹುದು. ಹಾಗೆಯೇ ಜೀವನದಲ್ಲಿ ಸಂತೋಷ ಹೆಚ್ಚಾಗಬಹುದು.
2/ 12
ವೃಷಭ: ಈ ರಾಶಿಯವರಿಗೆ ಸಹ ವಿಷ ಯೋಗದಿಂದ ಹೆಚ್ಚು ಕೆಟ್ಟಫ, ಸಿಗುವುದಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಾಗುತ್ತದೆ ಬಿಟ್ಟರೆ ಜಾಸ್ತಿ ತೊಂದರೆ ಆಗುವುದಿಲ್ಲ. ಮುಖ್ಯವಾಗಿ ಇದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಯ ಲಾಭ ಸಿಗುತ್ತದೆ ಹಾಗೂ ನಿಮ್ಮ ಆದಾಯ ಹೆಚ್ಚಾಗುತ್ತದೆ.
3/ 12
ಮಿಥುನ: ಶನಿ-ಚಂದ್ರರ ಸಂಯೋಜನೆ ಮಿಥುನ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಆದರೆ ಈ ಸಮಯದಲ್ಲಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಮನೆಯಲ್ಲಿ ಇದರಿಂದ ಕಷ್ಟಗಳು ಸಹ ಹೆಚ್ಚಾಗುತ್ತದೆ.
4/ 12
ಕಟಕ ರಾಶಿ: ಶನಿಯ ಈ ವಿಷಯೋಗದ ಕಾರಣದಿಂದ ನಿಮ್ಮ ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳೂ ಹೆಚ್ಚಾಗಲಿದ್ದು, ಈ ಸಮಯದಲ್ಲಿ ಸಾಧ್ಯವಾದಷ್ಟು ಮಾತಿನ ಮೇಲೆ ನಿಗಾ ಇರಲಿ. ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ.
5/ 12
ಸಿಂಹ: ಈ ವಿಷ ಯೋಗದ ಕಾರಣದಿಂದ ಸಿಂಹ ರಾಶಿಯವರು ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಆದಾಯ ಹೆಚ್ಚಾದರೆ ಅದರ ಜೊತೆ ಖರ್ಚು ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷ ಇದ್ದರೆ ಕಚೇರಿಯಲ್ಲಿ ಸಮಸ್ಯೆ ಹೀಗೆ ಒಟ್ಟಾರೆ ಮಿಶ್ರವಾಗಿರುತ್ತದೆ.
6/ 12
ಕನ್ಯಾ: ಶನಿ-ಚಂದ್ರ ಸಂಯೋಜನೆಯು ನಿಮ್ಮ ಖರ್ಚುಗಳನ್ನು ಹೆಚ್ಚಿಸುತ್ತದೆ. ಅಲ್ಲದೇ, ಇದರಿಂದ ನಿಮ್ಮ ಮನಸ್ಸು ವಿಚಲಿತವಾಗುತ್ತದೆ. ಆರೋಗ್ಯ ಸಮಸ್ಯೆಗಳು ಸಹ ಸಾಲಾಗಿ ಬರುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ.
7/ 12
ತುಲಾ: ಈ ವಿಷ ಯೋಗದ ಕಾರಣದಿಂದ ತುಲಾ ರಾಶಿಯವರ ಆದಾಯ ಹೆಚ್ಚಾಗಬಹುದು. ಅಲ್ಲದೇ, ಈ ಸಮಯದಲ್ಲಿ ವ್ಯಾಪಾರಿಗಳು ಭಾರೀ ಲಾಭವನ್ನು ಪಡೆಯುವುದು ಗ್ಯಾರಂಟಿ. ಆದರೆ ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಿದರೆ ನಿಮಗೇ ಉತ್ತಮ.
8/ 12
ವೃಶ್ಚಿಕ: ಈ ವಿಷ ಯೋಗ ವೃಶ್ಚಿಕ ರಾಶಿಯವರಿಗೆ ಉತ್ತಮ ಲಾಭಗಳನ್ನು ನೀಡುತ್ತದೆ ಎನ್ನಬಹುದು. ಈ ವಿಷಯೋಗದಿಂದ ಯಾವುದೇ ಸಮಸ್ಯೆ ಇವರಿಗೆ ಆಗುವುದಿಲ್ಲ. ಅಲ್ಲದೇ, ಈ ಯೋಗದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರ ಜೊತೆಗೆ ಆರ್ಥಿಕವಾಗಿ ಸಹ ಲಾಭವಾಗುತ್ತದೆ.
9/ 12
ಧನು ರಾಶಿ: ಶನಿಯ ಈ ಯೋಗದ ಕಾರಣದಿಂದ ಧನು ರಾಶಿ ಅವರ ಕೋಪ ಹೆಚ್ಚಾಗುತ್ತದೆ. ಹಾಗೆಯೇ, ಉದ್ಯೋಗದಲ್ಲಿ ಸಹ ಅಡೆತಡೆಗಳು ಎದುರಾಗಲಿವೆ. ಈ ಸಮಯದಲ್ಲಿ ಯಾರೊಂದಿಗೂ ವಾದ ಮಾಡಬೇಡಿ. ನೀವು ಮಾತಿನ ಮೇಲೆ ನಿಗಾ ಇಟ್ಟರೆ ಯಾವುದೇ ಸಮಸ್ಯೆ ಆಗುವುದಿಲ್ಲ.
10/ 12
ಮಕರ: ಈ ವಿಷ ಯೋಗ ಮಕರ ರಾಶಿಯವರಿಗೆ ಸಹ ಬಹಳ ಲಾಭದಾಯಕವಾಗಿರುತ್ತದೆ. ಈ ಸಮಯದಲ್ಲಿ ನೀವು ಹಣದ ಜೊತೆಗೆ ಸಮಾಜದಲ್ಲಿ ಗೌರವವನ್ನು ಸಹ ಗಳಿಸುವಿರಿ. ನೀವು ಕೈಗೆತ್ತಿಕೊಂಡ ಕೆಲಸ ಯಶಸ್ವಿಯಾಗುತ್ತದೆ.
11/ 12
ಕುಂಭ: ಈ ರಾಶಿಯವರಿಗೆ ಸಹ ಶನಿಯಿಂದ ಸಮಸ್ಯೆಗಳು ಹೆಚ್ಚು ಆಗುವುದಿಲ್ಲ. ಆದರೆ ಶನಿ ಇದೇ ರಾಶಿಯಲ್ಲಿ ಇದ್ದು, ವಿಷಯೋಗ ಸಹ ಇದೇ ರಾಶಿಯಲ್ಲಿ ರೂಪುಗೊಳ್ಳುತ್ತಿರುವುದರಿಂದ ಕೆಲ ಸಮಸ್ಯೆಗಳು ಎದುರಾಗುತ್ತದೆ. ಆದರೆ ಇವರಿಗೆ ಹಿರಿಯರ ಆಸ್ತಿ ಸಿಗುವ ಸಾಧ್ಯತೆ ಇದೆ.
12/ 12
ಮೀನ: ವಿಷ ಯೋಗದ ಕೆಟ್ಟ ಪರಿಣಾಮ ಈ ರಾಶಿಯವರಿಗೆ ಆಗಲಿದ್ದು, ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ಅಲ್ಲದೇ ಮನೆಯಲ್ಲಿ ಸಹ ಜಗಳ, ಕಿರಿಕಿರಿ ಹೆಚ್ಚಾಗುತ್ತದೆ. ಒಂದು ರೀತಿಯಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.
First published:
112