Venus Transit: ಶುಕ್ರ ಗ್ರಹ ಬದಲಾವಣೆ: ಡಿಸೆಂಬರ್ 8 ರವರೆಗೆ ಈ ರಾಶಿಗಳಿಗೆ ಅದೃಷ್ಟ

ಶುಕ್ರಗ್ರಹ (venus transit) ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶಿಸುತ್ತಿದ್ದಾನೆ. ಡಿಸೆಂಬರ್ 8 ರವರೆಗೆ ಈ ರಾಶಿಚಕ್ರದಲ್ಲಿದ್ದು (zodiac Sign), ನಂತರ ಅವರು ಮಕರ ರಾಶಿಯನ್ನು ಪ್ರವೇಶಿಸುತ್ತಾರೆ. ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾದ ಶುಕ್ರನು ಕನ್ಯಾರಾಶಿಯಲ್ಲಿ ದುರ್ಬಲನೆಂದು ಪರಿಗಣಿಸಲ್ಪಟ್ಟಿದ್ದಾನೆ. ಮೀನದಲ್ಲಿ ಉಚ್ಛನಾಗಿರುತ್ತಾನೆ. ಈ ರಾಶಿಚಕ್ರ ಬದಲಾವಣೆಗಳು ಅನೇಕರ ಮೇಲೆ ಪರಿಣಾಮ ಬೀರುತ್ತವೆ. ಜಾತಕದ ಪ್ರಕಾರ, ಯಾವ ಮನೆಯಲ್ಲಿ ಶುಕ್ರ ಪ್ರವೇಶಿಸುವವನು ಅವರಿಗೆ ಸಂತೋಷ ಹೆಚ್ಚು. ರಾಶಿ ಚಕ್ರದ ಈ ಬದಲಾವಣೆಯಿಂದ ಯಾವ ರಾಶಿ ಮೇಲೆ ಬದಲಾವಣೆಯಾಗುತ್ತದೆ ಎಂಬ ಜ್ಯೋತಿಷ್ಯ (Astrology) ವಿಶ್ಲೇಷಣೆ ಇಲ್ಲಿದೆ.

First published: