Venus Transit: 4 ರಾಶಿಯವರಿಗೆ ಬೇಡ ಅಂದ್ರೂ ಸಿಗುತ್ತೆ ದುಡ್ಡು, ಶುಕ್ರನಿಂದ ಸಂಪತ್ತಿನ ಮಳೆ
Shukra Gochara 2023: ಶುಕ್ರ ಗ್ರಹದ ಇದೇ ತಿಂಗಳಲ್ಲಿ ರಾಶಿ ಬದಲಾವಣೆ ಮಾಡುತ್ತಿದ್ದು, ಇದರ ಪ್ರಭಾವ 12 ರಾಶಿಗಳ ಮೇಲೆ ಆಗುತ್ತದೆ. ಆದರೆ ಮುಖ್ಯವಾಗಿ 4 ರಾಶಿಯವರು ಈ ಸಂಚಾರದಿಂದ ಪ್ರಯೋಜನ ಪಡೆಯಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಗ್ರಹಗಳು ನಮ್ಮ ಜೀವನದ ಬಹುಮುಖ್ಯವಾದ ಅಂಗ ಎನ್ನಬಹುದು. ಜಾತಕದಲ್ಲಿ ಇವುಗಳ ಸ್ಥಾನದ ಅನುಸಾರ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಾಗಿ ಅವುಗಳು ತಮ್ಮ ಸ್ಥಾನ ಬದಲಾವಣೆ ಮಾಡಿದಾಗ ಅದರ ಪರಿಣಾಮ ನಮ್ಮ ಮೇಲೆ ಆಗುತ್ತದೆ.
2/ 8
ಇನ್ನು ಶುಕ್ರನನ್ನ ಸಂಪತ್ತಿನ ಗ್ರಹ ಎನ್ನಲಾಗುತ್ತದೆ. ನಮ್ಮ ಜಾತಕದಲ್ಲಿ ಶುಕ್ರ ಉನ್ನತವಾದ ಸ್ಥಾನದಲ್ಲಿ ಇದ್ದರೆ ಸಂಪತ್ತು ಹಾಗೂ ಐಷಾರಾಮಿ ಜೀವನ ನಮ್ಮದಾಗುತ್ತದೆ ಎನ್ನಲಾಗುತ್ತದೆ. ಹೀಗಾಗಿ ಶುಕ್ರ ಸಂಚಾರಕ್ಕೆ ಜ್ಯೋತಿಷ್ಯದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ.
3/ 8
ಇದೇ ತಿಂಗಳ ಮೇ 10ರಂದು ಶುಕ್ರ ತನ್ನ ಸ್ಥಾನ ಬದಲಾವಣೆ ಮಾಡುತ್ತಿದ್ದು, ಕಟಕ ರಾಶಿಗೆ ಪ್ರವೇಶ ಮಾಡಲಿದೆ. ಈ ಸಂಚಾರದಿಂದ ಅನೇಕ ರಾಶಿಗಳ ಜೀವನದಲ್ಲಿ ಸಂತೋಷ ದುಪ್ಪಟ್ಟಾಗಲಿದ್ದು, ಆರ್ಥಿಕವಾಗಿ ಲಾಭವಾಗಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 8
ಕಟಕ ರಾಶಿ: ಈ ಶುಕ್ರ ಸಂಚಾರದಿಂದ ಕಟಕ ರಾಶಿಯವರಿಗೆ ಎಲ್ಲಾ ರೀತಿಯ ಸಂತೋಷ ಸಿಗುತ್ತದೆ. ಈ ಸಮಯದಲ್ಲಿ ಹೊಸ ಯೋಜನೆ ಪ್ರಾರಂಭಿಸಿದರೆ ಅದರಲ್ಲಿ ಸಹ ಲಾಭವಾಗುತ್ತದೆ. ಹಣಕಾಸಿನ ಬಹುತೇಕ ಯೋಜನೆಗಳು ನಿಮ್ಮ ಜೀವನವನ್ನೇ ಬದಲಾಯಿಸಲಿದೆ.
5/ 8
ಮೇಷ ರಾಶಿ: ಈ ಶುಕ್ರನ ಸಂಚಾರದಿಂದ ಮೇಷ ರಾಶಿಯವರಿಗೆ ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಈ ಸಮಯದಲ್ಲಿ ಮಾಡುವ ಪ್ರಯಾಣ ಬಹಳ ಲಾಭದಾಯಕವಾಗಿರುತ್ತದೆ. ಅವಿವಾಹಿತರಿಗೆ ಮದುವೆ ಭಾಗ್ಯವಿದ್ದು, ಒಟ್ಟಾರೆ ಇದು ಬಹಳ ಸಂತಸದ ಸಮಯ ಎನ್ನಬಹುದು.
6/ 8
ಮೀನ ರಾಶಿ: ಈ ಶುಕ್ರನ ಸಂಚಾರ ಮೀನ ರಾಶಿಯವರಿಗೆ ಬದುಕಲು ಹೊಸ ಕಾರಣವನ್ನು ನೀಡುತ್ತದೆ. ಅಲ್ಲದೇ, ಈ ಸಮಯದಲ್ಲಿ ವಾಹನ ಅಥವಾ ಆಸ್ತಿ ಖರೀದಿ ಮಾಡಬಹುದು. ಅಲ್ಲದೇ, ಈಗ ನೀವು ಒಂದು ಉತ್ತಮ ನಿರ್ಧಾರ ಮಾಡಿದರೆ ಭವಿಷ್ಯದಲ್ಲಿ ಲಾಭ ಸಿಗಲಿದೆ.
7/ 8
ವೃಶ್ಚಿಕ ರಾಶಿ: ಶುಕ್ರ ಈ ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ತರಲಿದ್ದು, ಹಿರಿಯರಿಂದ ಆಸ್ತಿ ಸಿಗಲಿದೆ. ಅಲ್ಲದೇ, ಈ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸಲಿದ್ದು, ವ್ಯಾಪಾರದಲ್ಲಿ ದೊಡ್ಡ ಲಾಭ ಸಿಗಲಿದೆ. ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ಪರಿಹಾರವಾಗುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18