Venus Transit: ಜೂನ್ 18ರಂದು ವೃಷಭ ಪ್ರವೇಶಿಸಲಿದೆ ಶುಕ್ರ ಗ್ರಹ; ಈ ರಾಶಿಯವರು ದಿಢೀರ್ ಶ್ರೀಮಂತರಾಗ್ತಾರೆ

Venus Transit 2022: ಜ್ಯೋತಿಷ್ಯದ ಪ್ರಕಾರ ಎಲ್ಲಾ 9 ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತಮ್ಮ ಸ್ಥಾನಗಳನ್ನು ನಿಗದಿತ ಮಧ್ಯಂತರದಲ್ಲಿ ಬದಲಾಯಿಸುತ್ತಲೇ ಇರುತ್ತವೆ. ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತೆ ಅನ್ನೋ ಪ್ರಬಲ ನಂಬಿಕೆ ಇದೆ.

First published: