Shukra Gochar: ಶುಕ್ರನ ಸ್ಥಾನ ಪಲ್ಲಟ - ಈ ರಾಶಿಯವರಿಗೆ ಬಂಪರ್, ಹಣೆಬರಹವೇ ಬದಲು
Astrology: ಗ್ರಹಗಳ ರಾಶಿಯ ಬದಲಾವಣೆಯಿಂದ ಇತರರ ಮೇಲೆ ಸಹ ಪರಿಣಾಮ ಬೀರುತ್ತದೆ. ಹಾಗೆಯೇ ಶುಕ್ರನ ರಾಶಿ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಒಳ್ಳೆಯ ದಿನಗಳು ಶುರುವಾಗಿವೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜನವರಿ 22 ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗಿದೆ. ಶುಕ್ರನ ಕಾರಣದಿಂದ ಲಕ್ಷ್ಮಿಯ ಅನುಗ್ರಹ ಸಿಗಲಿದೆ. ಆದರೆ ಶುಕ್ರ ಅಶುಭ ಸ್ಥಾನದಲ್ಲಿದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
2/ 7
ಶುಕ್ರನ ಈ ಬದಲಾವಣೆಯಿಂದ 4 ರಾಶಿಗಳ ಜೀವನದಲ್ಲಿ ಬದಲಾವಣೆ ಆರಂಭವಾಗಿದೆ. ಹಣೆಬರಹವೇ ಬದಲಾಗುವ ರೀತಿ ಜೀವನದಲ್ಲಿ ಹಲವಾರು ಅವಕಾಶಗಳು ಹುಡಕಿಬರಲಿದೆ. ಈ ಅದೃಷ್ಟವಂತ ರಾಶಿಗಳು ಯಾವುವು ಎಂಬುದು ಇಲ್ಲಿದೆ.
3/ 7
ಮೇಷ: ಈ ಶುಕ್ರನ ಬದಲಾವಣೆಯಿಂದ ಈ ರಾಶಿಯವರು ಭೂಮಿ ಮತ್ತು ಆಸ್ತಿ ಕೆಲಸಗಳಿಂದ ಲಾಭ ಪಡೆಯುತ್ತಾರೆ. ಅಲ್ಲದೇ, ಈ ಸಮಯದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಯೋಜನೆಗಳನ್ನು ಆರಂಬಿಸಿದರೆ ಲಾಭ ಹೆಚ್ಚಾಗಲಿದೆ. ವ್ಯಾಪಾರದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿರುತ್ತದೆ.
4/ 7
ಮಿಥುನ ರಾಶಿ: ಶುಕ್ರನ ಸ್ಥಾನ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಲಾಭ ಪಡೆಯುತ್ತಾರೆ. ಬಹಳ ದಿನಗಳಿಂದ ನಿಂತಿದ್ದ ಹಣ ವಾಪಸ್ ಸಿಗಬಹುದು. ಈ ಸಮಯದಲ್ಲಿ ಆರೋಗ್ಯ ಸಹ ಉತ್ತಮವಾಗಿರುತ್ತದೆ.
5/ 7
ವೃಶ್ಚಿಕ: ಈ ಸಮಯದಲ್ಲಿ ವೃಶ್ಚಿಕ ರಾಶಿಯವರಿಗೆ ಅದೃಷ್ಟ ಹುಡುಕಿಬರಲಿದೆ. ಹಣಕಾಸಿನ ವಿಚಾರವಾಗಿ ನಿಮ್ಮ ಪರಿಸ್ಥಿತಿ ಸುಧಾರಿಸಲಿದೆ. ಆಫೀಸ್ ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ನೀವು ರಿಯಲ್ ಎಸ್ಟೇಟ್ ಹಾಗೂ ಇತ ವಸ್ತುಗಳ ಖರೀದಿ ಮತ್ತು ಮಾರಾಟ ವ್ಯವಹಾರ ಮಾಡಿದರೆ ಲಾಭ ಪಡೆಯಬಹುದು.
6/ 7
ಮೀನ ರಾಶಿ: ಶುಕ್ರನ ಸ್ಥಾನ ಬದಲಾವಣೆಯಿಂದ ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ದಿನಗಳಲ್ಲಿ ಲಾಭದಾಯಕ ಅನಿಸಿಕೊಳ್ಳುತ್ತದೆ. ಸ್ಥಗಿತಗೊಂಡಿದ್ದ ಹಳೆಯ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಸಾಲಗಳು ಬೇಗ ಮುಗಿಯುತ್ತವೆ. ಗೌರವ ಹೆಚ್ಚಾಗುತ್ತದೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17