Shukra Mangal Yuti: ಜುಲೈ 7ರವರೆಗೆ 4 ರಾಶಿಯವರ ಮೇಲೆ ಶುಕ್ರನ ಕೃಪೆ, ಸಂಪತ್ತು ಜಾಸ್ತಿ ಆಗೋದು ಗ್ಯಾರಂಟಿ

Venus and Mars Conjunction: ನವಗ್ರಹಗಳಲ್ಲಿ ಶುಕ್ರ ಮತ್ತು ಮಂಗಳನಿಗೆ ವಿಶೇಷ ಮಹತ್ವವಿದೆ. ಮೇ 30 ರಂದು ರಾತ್ರಿ 7.39 ಕ್ಕೆ ಶುಕ್ರವು ಚಂದ್ರನ ರಾಶಿಯಾದ ಕಟಕ ರಾಶಿಯಲ್ಲಿ ಸಾಗುತ್ತಾನೆ. ಜುಲೈ 7ರವರೆಗೆ ಶುಕ್ರ ಇದೇ ರಾಶಿಯಲ್ಲಿ ಇರಲಿದ್ದು, ಈ ಸಂದರ್ಭದಲ್ಲಿ ನಡೆಯುವ ಸಂಯೋಗದಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Shukra Mangal Yuti: ಜುಲೈ 7ರವರೆಗೆ 4 ರಾಶಿಯವರ ಮೇಲೆ ಶುಕ್ರನ ಕೃಪೆ, ಸಂಪತ್ತು ಜಾಸ್ತಿ ಆಗೋದು ಗ್ಯಾರಂಟಿ

    ಸಾಮಾನ್ಯವಾಗಿ ನಾವೆಲ್ಲರೂ ಸ್ವಲ್ಪ ಮಟ್ಟಿಗಾದರೂ ಜಾತಕವನ್ನು ನಂಬುತ್ತೇವೆ. ಅದರ ಅನುಸಾರ ಜೀವನ ನಡೆಸಲು ಪ್ರಯತ್ನ ಮಾಡುತ್ತೇವೆ. ಹಾಗೆಯೇ, ನಮ್ಮ ಜಾತಕದಲ್ಲಿ ಗ್ರಹಗತಿಗಳಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಅವುಗಳ ಸಂಚಾರ ನಮ್ಮ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 27

    Shukra Mangal Yuti: ಜುಲೈ 7ರವರೆಗೆ 4 ರಾಶಿಯವರ ಮೇಲೆ ಶುಕ್ರನ ಕೃಪೆ, ಸಂಪತ್ತು ಜಾಸ್ತಿ ಆಗೋದು ಗ್ಯಾರಂಟಿ

    ಇನ್ನು ಮಂಗಳ ಈಗಾಗಲೇ ಕಟಕ ರಾಶಿಯಲ್ಲಿದೆ, ಮೇ 30ರಂದು ಶುಕ್ರ ಸಹ ಅದೇ ರಾಶಿಯನ್ನು ಪ್ರವೇಶ ಮಾಡಲಿದ್ದು, ಇದರಿಂದ ಶುಕ್ರ ಹಾಗೂ ಮಂಗಳನ ಸಂಯೋಗವಾಗುತ್ತದೆ. ಈ ಸಂಯೋಗದಿಂದ ಅನೇಕ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Shukra Mangal Yuti: ಜುಲೈ 7ರವರೆಗೆ 4 ರಾಶಿಯವರ ಮೇಲೆ ಶುಕ್ರನ ಕೃಪೆ, ಸಂಪತ್ತು ಜಾಸ್ತಿ ಆಗೋದು ಗ್ಯಾರಂಟಿ

    ಕನ್ಯಾ: ಮಂಗಳ ಮತ್ತು ಶುಕ್ರ ಗ್ರಹಗಳ ಸಂಯೋಜನೆಯು ಕನ್ಯಾ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಂಯೋಜನೆಯ ಕಾರಣದಿಂದ ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ. ಅಲ್ಲದೇ, ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರಲಿದೆ.

    MORE
    GALLERIES

  • 47

    Shukra Mangal Yuti: ಜುಲೈ 7ರವರೆಗೆ 4 ರಾಶಿಯವರ ಮೇಲೆ ಶುಕ್ರನ ಕೃಪೆ, ಸಂಪತ್ತು ಜಾಸ್ತಿ ಆಗೋದು ಗ್ಯಾರಂಟಿ

    ಕರ್ಕಾಟಕ: ಈ ರಾಶಿಯಲ್ಲಿ ಶುಕ್ರ ಮತ್ತು ಮಂಗಳನ ಸಂಯೋಗವು ಆಗುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ ಎನ್ನಬಹುದು. ಅಲ್ಲದೇ, ಇದರಿಂದ ನಿಮ್ಮ ವೈವಾಹಿಕ ಜೀವನವು ಸುಧಾರಿಸುತ್ತದೆ. ನಿಮ್ಮ ಮನೆಯಲ್ಲಿ ಒಳ್ಳೆಯ ಕೆಲಸ ನಡೆಯುವ ಸಾಧ್ಯತೆ ಇದೆ. ನೀವು ಆರ್ಥಿಕವಾಗಿ ಸಹ ಲಾಭ ಗಳಿಸುತ್ತೀರಿ.

    MORE
    GALLERIES

  • 57

    Shukra Mangal Yuti: ಜುಲೈ 7ರವರೆಗೆ 4 ರಾಶಿಯವರ ಮೇಲೆ ಶುಕ್ರನ ಕೃಪೆ, ಸಂಪತ್ತು ಜಾಸ್ತಿ ಆಗೋದು ಗ್ಯಾರಂಟಿ

    ಮಿಥುನ: ಈ ಸಂಯೋಗದಿಂದ ಮಿಥುನ ರಾಶಿಯವರ ಬದುಕು ಬದಲಾಗುತ್ತದೆ ಎನ್ನಬಹುದು. ಯಾವುದೇ ಹೊಸ ಯೋಜನೆ ಆರಂಭಿಸಿದರೂ ಈ ಸಮಯದಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ಕುಟುಂಬದಲ್ಲಿ ಸಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು.

    MORE
    GALLERIES

  • 67

    Shukra Mangal Yuti: ಜುಲೈ 7ರವರೆಗೆ 4 ರಾಶಿಯವರ ಮೇಲೆ ಶುಕ್ರನ ಕೃಪೆ, ಸಂಪತ್ತು ಜಾಸ್ತಿ ಆಗೋದು ಗ್ಯಾರಂಟಿ

    ಮೇಷ: ಈ ರಾಶಿಯವರಿಗೆ ಅನೇಕ ಲಾಭಗಳು ಸಿಗುತ್ತವೆ. ಈ ಸಂಯೋಗದ ಕಾರಣದಿಂದ ಮದುವೆ ನಿಶ್ಚಯವಾಗುವ ಸಾಧ್ಯತೆಗಳೂ ಇವೆ. ಈ ಸಮಯದಲ್ಲಿ ಆಸ್ತಿ ಅಥವಾ ವಾಹನ ಖರೀದಿ ಯೋಗ ಇದ್ದು, ಸಂಪತ್ತು ಡಬಲ್ ಆಗುವುದರ ಸೂಚನೆ ಇದು ಎನ್ನಬಹುದು.

    MORE
    GALLERIES

  • 77

    Shukra Mangal Yuti: ಜುಲೈ 7ರವರೆಗೆ 4 ರಾಶಿಯವರ ಮೇಲೆ ಶುಕ್ರನ ಕೃಪೆ, ಸಂಪತ್ತು ಜಾಸ್ತಿ ಆಗೋದು ಗ್ಯಾರಂಟಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES